ನಿತ್ಯ ಜೀವನದಲ್ಲಿ ಯೋಗ ಕಾಯರ್ಾಗಾರ
ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 93 ನೇ ಹುಟ್ಟು ಹಬ್ಬದ ಅಂಗವಾಗಿ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ನಿತ್ಯ ಜೀವನದಲ್ಲಿ ಯೋಗ ಎಂಬ ವಿಷಯದಲ್ಲಿ ಕಾಯರ್ಾಗಾರ ಇತ್ತೀಚೆಗೆ ನಡೆಯಿತು.
ಕಾಯರ್ಾಗಾರವನ್ನು ರಾಜೇಶ್ ಕುಮಾರ್ ಎನ್. ಹಾಗೂ ಡಾ.ವೃಂದಾ ಅವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವೃಂದಾ, ಡಾ.ವಿದ್ಯಾ ನವೀನ್ ಎಲ್ಲಂಗಳ ಹಾಗೂ ಸ್ವಾತಿ ಪಿ.ಯು. ಅವರು ಭಾಗವಹಿಸಿದರು.