ಅಗಲ್ಪಾಡಿಯಲ್ಲಿ ಇಂದು ಜನ್ಮಾಷ್ಟಮಿ
ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಸೆ.2ರಂದು ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ವಿವಿಧ ವೈದಿಕ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಅಂದು ಬೆಳಗ್ಗೆ 8 ಗಂಟೆಗೆ ಶ್ರೀದೇವರಿಗೆ ಪೂಜೆ, 9ರಿಂದ ವಿವಿಧ ಸ್ಪಧರ್ೆಗಳು, 12.30ಕ್ಕೆ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ. ಅಪರಾಹ್ನ 2ರಿಂದ ಮುದ್ದುಕೃಷ್ಣ ರಾಧೆಯರ ವೇಷದೊಂದಿಗೆ ಉಜ್ವಲ ದೃಶ್ಯವೈಭವದ ಮೆರವಣಿಗೆ, ಸಿಡಿಮದ್ದು ಪ್ರದರ್ಶನದೊಂದಿಗೆ ಸಡಗರದ ಘೋಷಯಾತ್ರೆ ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರದಿಂದ ಶ್ರೀ ಮಂದಿರಕ್ಕೆ ಹೊರಡಲಿರುವುದುದು. ಅಪರಾಹ್ನ 4ರಿಂದ ನಡೆಯುವ ಧಾಮರ್ಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತಾಲೂಕು ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರಮ್ ಧಾಮರ್ಿಕ ಭಾಷಣ ಮಾಡಲಿರುವರು. ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ಟರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಲಿರುವರು. ವಿಶ್ವಹಿಂದೂಪರಿಷತ್ ಮಂಗಳೂರು ಜಿಲ್ಲೆಯ ಕೋಶಾಧ್ಯಕ್ಷ ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ ಶುಭಾಶಂಸನೆಗೈಯುವರು. ಮಂದಿರದ ಗೌರವಾಧ್ಯಕ್ಷ ಬಾಬುಮಣಿಯಾಣಿ ಜಯನಗರ ಆಯ್ದ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಿರುವರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕುಂಞಿರಾಮ-ನಾರಾಯಣ ಮಣಿಯಾಣಿ ಮಾರ್ಪನಡ್ಕ, ಅಚ್ಯುತ ಮಾಸ್ಟರ್ ಅಗಲ್ಪಾಡಿ, ನಾರಾಯಣ ಪದ್ಮಾರು, ರಮೇಶ ಕೃಷ್ಣ ಪದ್ಮಾರು ಪಾಲ್ಗೊಳ್ಳಲಿರುವರು. ರಾತ್ರಿ 7 ಗಂಟೆಯಿಂದ ಭಜನೆ, 11.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.