ಸೀತಾಂಗೋಳಿ : ಸಾರ್ವಜನಿಕ ಶ್ರೀ ಗಣೇಶೋತ್ಸವ
ಕುಂಬಳೆ: ಸೀತಾಂಗೋಳಿಯ ಶ್ರೀ ದೇವಿ ಭಜನಾ ಮಂದಿರದಲ್ಲಿ ಸೆ.13 ರಂದು 11 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 8 ಕ್ಕೆ ಧ್ವಜಾರೋಹಣ, 8.30 ಕ್ಕೆ ಗಣಪತಿ ವಿಗ್ರಹ ಪ್ರತಿಷ್ಠೆ, 9 ಕ್ಕೆ ಗಣಪತಿ ಹೋಮ, ಭಜನೆ, 10.30 ಕ್ಕೆ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದಿಂದ ತಾಳಮದ್ದಳೆ, ಮಧ್ಯಾಹ್ನ 12 ಕ್ಕೆ ನಡೆಯುವ ಧಾಮರ್ಿಕ ಸಭೆಯಲ್ಲಿ ಅಮ್ಮ ಚಾರಿಟೇಬಲ್ ಸೊಸೈಟಿಯ ಜಿಲ್ಲಾ ಕಾರ್ಯದಶರ್ಿ ರವಿ ಪಟ್ಲ ಅಧ್ಯಕ್ಷತೆ ವಹಿಸುವರು. ಧಾಮರ್ಿಕ ಮಾರ್ಗದರ್ಶಕ ರವೀಶ ತಂತ್ರಿ ಕುಂಟಾರು ಧಾಮರ್ಿಕ ಭಾಷಣ ಮಾಡುವರು. ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷ ಜಯಂತ ಪಾಟಾಳಿ ಶುಭಹಾರೈಸುವರು. 1 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1.30 ಕ್ಕೆ ಅನ್ನಸಂತರ್ಪಣೆ, 3.30 ಕ್ಕೆ ಮಹಾಪೂಜೆ, ಸಂಜೆ 4 ಕ್ಕೆ ಶೋಭಾಯಾತ್ರೆ, ರಾತ್ರಿ 8 ಕ್ಕೆ ಉತ್ತರ ಪೂಜೆ, ವಿಸರ್ಜನೆ ನಡೆಯುವುದು.