ಕರಿಪ್ಪಾಡಗಂ ಬಸ್ ತಂಗುದಾಣ ಲೋಕಾರ್ಪಣೆ
ಬದಿಯಡ್ಕ: ಅಗಲ್ಪಾಡಿಯ ಶ್ರೀ ದುಗರ್ಾ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಅಗಲ್ಪಾಡಿ ಕರಿಪ್ಪಾಡಗಂ ತರವಾಡು ಸ್ಥಳದಲ್ಲಿ ಬಸ್ ಪ್ರಯಾಣಿಕರ ತಂಗುದಾಣವನ್ನು ನಿಮರ್ಿಸಲಾಗಿದ್ದು, ಅಗಲ್ಪಾಡಿ ಯಾದವ ಸೇವಾಸಂಘದ ರಕ್ಷಾಧಿಕಾರಿ ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು ಬುಧವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಸಮಾಜಮುಖೀ ಕಾರ್ಯಗಳಲ್ಲಿ ಕ್ಲಬ್ಬಿನ ಸದಸ್ಯರು ತೊಡಗಿಕೊಳ್ಳುವ ಮೂಲಕ ಶ್ಲಾಘನೀಯ ಕಾರ್ಯವನ್ನು ಮಾಡಿರುತ್ತಾರೆ. ಸಮಾಜಕ್ಕೆ ಉಪಕಾರವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಕರು ಮುಂದೆಬರಬೇಕು ಎಂದು ಕರೆಯಿತ್ತರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ರೆಜೀಶ್ ಅಗಲ್ಪಾಡಿ, ಯತೀಶ್ ಅಗಲ್ಪಾಡಿ, ಸುರೇಶ್ ಪ್ರಸಾದ್ ಅಗಲ್ಪಾಡಿ (ಯುಎಇ), ಉದಯ್ ಪದ್ಮಾರು, ಚಂದ್ರ ಪದ್ಮಾರು, ಯತೀಶ್ ಯಾದವ್, ಅನಿಲ್ ಮಾರ್ಪನಡ್ಕ, ಉದಯ್ ಮಾರ್ಪನಡ್ಕ, ಜಯಪ್ರಕಾಶ್ ಅಗಲ್ಪಾಡಿ, ಕೃಷ್ಣ ಅಗಲ್ಪಾಡಿ, ರಾಜನ್ ಅಗಲ್ಪಾಡಿ, ವಿನೋದ್ ಪಂಜರಿಕೆ, ನಾರಾಯಣ ಮಾರ್ಪನಡ್ಕ, ಶಿವಪ್ರಸಾದ್, ಬಾಬು ಬೆದ್ರುಕೂಡ್ಲು, ಅಕ್ಷಯ್ ಮಾರ್ಪನಡ್ಕ ಉಪಸ್ಥಿತರಿದ್ದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು.