ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಸೆಪ್ಟೆಂಬರ್ 14, 2018 ಡಾ.ಮೋಹನ್ ಬೊಳ್ಳಾರು ಅವರಿಗೆ ಸನ್ಮಾನ ಸಮರಸ ಚಿತ್ರ ಸುದ್ದಿ: ಉಪ್ಪಳ: ಅಂಬಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಪಿಎಚ್ಡಿ ಮಾಡಿದ ಡಾ.ಮೋಹನ್ ಬೊಳ್ಳಾರು ಅವರನ್ನು ಶ್ರೀ ಗುರುಗಳ 164ನೇ ಜನ್ಮದಿನಾಚರಣಾ ಕಾರ್ಯಕ್ರಮದ ಸಂದರ್ಭ ಸಮ್ಮಾನಿಸಲಾಯಿತು. ನವೀನ ಹಳೆಯದು