ಬೇಳ ಪಬ್ಲಿಕ್ ವೆಲ್ಪೇರ್ ಸೊಸೈಟಿ ಮಹಾಸಭೆ
ಬದಿಯಡ್ಕ: ಬೇಳ ಪಬ್ಲಿಕ್ ವೆಲ್ಪೇರ್ ಸಹಕಾರಿ ಸೊಸೈಟಿಯ ವಾಷರ್ಿಕ ಮಹಾಸಭೆ ಸಂಘದ ಕಚೇರಿಯಲ್ಲಿ ನ್ಯಾಯವಾದಿ ಎಂ.ಎಸ್. ಥೋಮಸ್ ಡಿ'ಸೋಜ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಉಳಿತಾಯ ಖಾತೆಯನ್ನು ಫಾದರ್ ಜೋನ್ ವಾಜ್ ಅವರು ಉದ್ಘಾಟಿಸಿದರು. ಫಾದರ್ ಅನಿಲ್ ಡಿ'ಸಿಲ್ವಾ ಅವರು ಉಪಾಧ್ಯಕ್ಷ ರಾಜು ಸ್ಟೀಫನ್ ಅವರಿಗೆ ಪುಸ್ತಕ ಹಸ್ತಾಂತರಿಸುವ ಮೂಲಕ ನಿತ್ಯ ಉಳಿತಾಯ ಖಾತೆಗೆ ಚಾಲನೆ ನೀಡಿದರು.
ಅಲೋನ್ಸ್ ಡಿ'ಸೋಜ ಲೆಕ್ಕ ಪತ್ರ ಮಂಡಿಸಿದರು. ಅಮಿತ್ ಆಯವ್ಯಯ ಪತ್ರವನ್ನು ಮುಂದಿಟ್ಟರು. ರಾಜು ಜೋನ್ ಡಿ'ಸೋಜ ಅವರು ಮುಂಗಡ ಪತ್ರಕ್ಕೆ ಮಂಜೂರಾತಿ ಪಡೆದುಕೊಂಡರು. ಜಾಸ್ಮಿನ್ ಸೋನಿ ವಾಷರ್ಿಕ ವರದಿ ಮಂಡಿಸಿದರು. ಜೀನ್ ಲವೀನಾ ಸ್ವಾಗತಿಸಿ, ಸ್ಟ್ಯಾನಿ ಲೋಬೊ ವಂದಿಸಿದರು.