ಸಮರಸ ಚಿತ್ರ ಸುದ್ದಿಗಳು: ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿವಿಧೆಡೆಗಳಲ್ಲಿ
ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಪೂಜಿಸಿದ ಶ್ರೀ ಗಣಪತಿ ವಿಗ್ರಹ.
..........................................................................................................................................................................................
ಮುಳ್ಳೇರಿಯ: ಮಹತೋಭಾರ ನೆಟ್ಟಣಿಗೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಗೊಂಡ ಗಣಪತಿ.
........................................................................................................................................................................................
ಪೆರ್ಲ: ಪೆರ್ಲದಲ್ಲಿ 47ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ಅಂಗವಾಗಿ ಪೂಜಿಸಲ್ಪಟ್ಟ ಶ್ರೀಮಹಾಗಣಪತಿ.
....................................................................................................................................................................................................
ಪ ಮಂಜೇಶ್ವರ: ಮೀಯಪದವು ಸಮೀಪದ ಮದಂಗಲ್ಲು ಕಟ್ಟೆ ಶ್ರೀ ಮಹಾಗಣಪತಿ ಭಜನಾ ಸಂಘದ ನೇತೃತ್ವದಲ್ಲಿ ನಡೆದ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಿದ ಗಣಪತಿ.
................................................................................................................................................................................................
ಉಪ್ಪಳ: ಬಾಯಾರು ಮುಳಿಗದ್ದೆಯ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಗುರುವಾರ ನಡೆದ 35ನೇ ವರ್ಷದ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಗಣಪತಿ.
...................................................................................................................................................................................................
ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಗುರುವಾರದಿಂದ ಆರಂಭಗೊಂಡ 38ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜೆಗೊಂಡ ಶ್ರೀಮಹಾಗಣಪತಿ.

ದೈಗೋಳಿಯಲ್ಲಿ ಗಣೇಶೋತ್ಸವ ಮಂಜೇಶ್ವರ: ದೈಗೋಳಿಯ ಜ್ಞಾನೋದಯ ಸಮಾಜದ ಆಶ್ರಯದಲ್ಲಿ ಜರಗಿದ 37ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಮಹಾಗಣಪತಿ ವಿಗ್ರಹ.
...................................................................................................................................................................