ವಿದ್ಯಾವಲ್ಲಭ ತೀರ್ಥ ಶ್ರೀ ಪಾದಂಗಳವರ ಸಂದರ್ಶನ, ಪಾದಪೂಜೆ
ಮುಳ್ಳೇರಿಯ: ಚಾತುಮರ್ಾಸ್ಯ ವ್ರತಾಚರಣೆ ಅಂಗವಾಗಿ ಪುತ್ತೂರಿನ ಉದಯಗಿರಿ ಸಂಪ್ಯ ಶ್ರೀ ವಿಷ್ಣುಮೂತರ್ಿ ಅನ್ನಪೂಣರ್ೇಶ್ವರಿ ಕ್ಷೇತ್ರದಲ್ಲಿ ಭಕ್ತರಿಗೆ ದರ್ಶನವೀಯುತ್ತಿರುವ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಪಾದಂಗಳವರ ಪಾದಪೂಜೆಯನ್ನು ಉಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ಕ್ಷೇತ್ರದ ಜೀಣರ್ೋದ್ಧಾರ ಸಮಿತಿಯ ವತಿಯಿಂದ ನಡೆಸಲಾಯಿತು.
ಪಾದಪೂಜೆಯನ್ನು ನಡೆಸಿದ ನಿಯೋಗದಲ್ಲಿ ಕ್ಷೇತ್ರದ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಹಾಗೂ ಪವಿತ್ರಪಾಣಿ ಮುಗೇರು ಗೋಪಾಲ ರಾವ್, ಕ್ಷೇತ್ರದ ಆಡಳಿತ ಮೊಕ್ತೇಸರ ಅರಿಯಡ್ಕ ಚಿಕ್ಕಪ್ಪ ನಾಕ್, ಸಮಿತಿ ಕೋಶಾಧಿಕಾರಿ ಗೋಪಾಲಕೃಷ್ಣ, ಜೀಣರ್ೋದ್ಧಾರ ಸಮಿತಿಯ ಕಾಯರ್ಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ, ಪ್ರಧಾನ ಕಾರ್ಯದಶರ್ಿ ಕೋಟಿಗದ್ದೆ ಗೋಪಾಲಯ್ಯ ಮೊದಲಾದವರು ಉಪಸ್ಥಿತರಿದ್ದರು. ಅತೀ ಶೀಘ್ರವಾಗಿ ಜೀಣರ್ೋದ್ಧಾರ ಕಾರ್ಯ ನೆರವೇರಲೆಂದು ಫಲಪುಷ್ಪ ಮಂತ್ರಾಕ್ಷತೆಗಳನ್ನಿತ್ತು ಸ್ವಾಮೀಜಿ ಹರಸಿದರು.