ಸಮಾನ ಸಂಚಾರ ನಡೆಸುವ ರಿಕ್ಷಾಗಳ ವಿರುದ್ಧ ಕ್ರಮ
ಕಾಸರಗೋಡು: ಕಾಸರಗೋಡು-ಸೀತಾಂಗೋಳಿ-ಮಧೂರು ರೂಟ್ನಲ್ಲಿ ನಡೆಸಲಾಗುತ್ತಿದ್ದ ಖಾಸಗಿ ಬಸ್ಗಳ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಬಸ್ ಮಾಲಕರು ಹಾಗೂ ಆರ್ಟಿಒ ಅಧಿಕಾರಿಗಳ ಮಧ್ಯೆ ನಡೆದ ಚಚರ್ೆಯಲ್ಲಿ ಈ ತೀಮರ್ಾನ ಕೈಗೊಳ್ಳಲಾಗಿದೆ. ಇದರಿಂದ ಎಂದಿನಂತೆ ಸೆ.28 ರಿಂದ ಬಸ್ ಸಂಚಾರ ಆರಂಭಗೊಂಡಿತು.
ಆಟೋ ರಿಕ್ಷಾಗಳು ಬಸ್ಗಳ ಹಿಂದೆ ಮುಂದೆ ಸಂಚರಿಸಿ ಪ್ರಯಾಣಿಕರನ್ನು ಕೊಂಡು ಹೋಗುವುದರಿಂದ ಬಸ್ಗೆ ಪ್ರಯಾಣಿಕರಿಲ್ಲದೆ ನಷ್ಟ ಉಂಟಾಗುತ್ತದೆ ಎಂದು ಆರೋಪಿಸಿ ಕಳೆದ ಬುಧವಾರದಿಂದ ಅನಿದರ್ಿಷ್ಟಾವಧಿ ಸಂಚಾರ ಮೊಟಕು ಮುಷ್ಕರ ಆರಂಭಿಸಲಾಗಿತ್ತು.
ಚಚರ್ೆಯಲ್ಲಿ ಆರ್ಟಿಒ ಆಟೋರಿಕ್ಷಾಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂತೆಗೆಯಲಾಯಿತು. ಸಮಾನ ಸಂಚಾರ ನಡೆಸುವ ರಿಕ್ಷಾಗಳ ಪತ್ತೆಗೆ ಎನ್ಫೋಸರ್್ಮೆಂಟ್ ಸ್ಕ್ವಾಡ್ ನೇಮಕ ಮಾಡಲಾಗುವುದು. ಈ ರೀತಿಯ ರಿಕ್ಷಾಗಳನ್ನು ವಶಪಡಿಸಿ 2000 ರೂ. ದಂಡ ವಿಧಿಸಲಾಗುವುದೆಂದು ಆರ್ಟಿಒ ಎಚ್ಚರಿಸಿದ್ದಾರೆ.
ಸಭೆಯಲ್ಲಿ ಬಸ್ ಮಾಲಕ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಗಿರೀಶ್, ತಾಲೂಕು ಅಧ್ಯಕ್ಷ ಎನ್.ಎಂ.ಹಸೈನಾರ್, ತಾಲೂಕು ಪ್ರಧಾನ ಕಾರ್ಯದಶರ್ಿ ಸಿ.ಎ.ಮುಹಮ್ಮದ್ ಕುಂಞಿ, ಜಿಲ್ಲಾ ಜೊತೆ ಕಾರ್ಯದಶರ್ಿ ಶಂಕರ್ ನಾಕ್, ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಕುಂಞಿ, ತಾರಾನಾಥ್, ಆರ್ಟಿಒ ಅಬ್ದುಲ್ ಶುಕೂರ್ ಭಾಗವಹಿದರು.