ಬೊಳ್ಳಾರು ನಾರಾಯಣ ಮಾಸ್ತರರಿಗೆ ಅಭಿನಂದನೆ
ಮಂಜೇಶ್ವರ: ಮೀಯಪದವು ಟಿ.ರಾಮ ಬಂಗೇರ ಗ್ರಾಮೀಣ ಗ್ರಂಥಾಲಯದಿಂದ ಶಿಕ್ಷಕರ ದಿನಾಚರಣೆ ಭಾಗವಾಗಿ ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ನೇತಾರ, ಧಾಮರ್ಿಕ ಮುಖಂಡರೂ ಆದ ಬೊಳ್ಳಾರು ನಾರಾಯಣ ಮಾಸ್ತರರನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ವತಿಯಿಂದ ಅಧ್ಯಕ್ಷ ಎಸ್.ನಾರಾಯಣ ಮಾಸ್ತರರು ಶಾಲು ಹೊದಿಸಿ, ಫಲಪುಷ್ಪವಿತ್ತು ಗೌರವಿಸಿದರು. ತೊಟ್ಟೆತ್ತೋಡಿ ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಟೀಚರ್, ಗ್ರಂಥಾಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.