ಕಜಂಪಾಡಿ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆ ಕಾಮಗಾರಿಗಳಿಗೆ ಚಾಲನೆ
ಪೆರ್ಲ: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಎಣ್ಮಕಜೆ ಗ್ರಾ.ಪಂ. ಕಜಂಪಾಡಿ ಪರಿಶಿಷ್ಟ ಜಾತಿ ಕಾಲನಿಯನ್ನು ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಒಳಪಡಿಸಿ ನವೀಕರಣ ಅಂದಾಜು ವೆಚ್ಚಕ್ಕೆ ಅಂಗೀಕಾರ ಲಭಿಸಿದ್ದು ಯೋಜನೆಯ ಕಾಮಗಾರಿಗಳಿಗೆ ಮಂಜೇಶ್ವರ ಶಾಸಕರಾದ ಪಿ.ಬಿ.ಅಬ್ದುಲ್ ರಜಾಕ್ ಗುರುವಾರ ಚಾಲನೆ ನೀಡಿದರು.
ಎಣ್ಮಕಜೆ ಹಿಂದುಳಿದ ಜಾತಿ(ಎಸ್ ಸಿ) ಕಾಲೊನಿಯಲ್ಲಿ ಗುರುವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರಕಾರದ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆ 2016-17 ರ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಕಜಂಪಾಡಿ ಪರಿಶಿಷ್ಟ ಜಾತಿ ಕಾಲೊನಿಯ ಸಮಗ್ರ ರೀತಿಯ ಅಭಿವೃದ್ಧಿಗೆ ಜಿಲ್ಲಾ ನಿಮರ್ಾಣ ಕೇಂದ್ರ ಪರಿಶೀಲನೆ ನಡೆಸಿ ವರದಿ ನೀಡಿದ್ದು ಅಂಗೀಕಾರ ಲಭಿಸಿದ ಹಿನ್ನೆಲೆಯಲ್ಲಿ ಕಾಲನಿಯ ಅಭಿವೃಧ್ಧಿಗಾಗಿ 76,99,000, ತೆರಿಗೆ, ನಿರ್ವಹಣಾ ವೆಚ್ಚಗಳೂ ಸೇರಿ 93,03,472 ರೂಗಳ ಯೋಜನೆಯಲ್ಲಿ 56 ಮನೆಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 39,50,000, ಸ್ಮಶಾನ ಭೂಮಿಯ ಗೋಡೆ ನಿಮರ್ಾಣಕ್ಕೆ 1,70,000, ಸ್ಮಶಾನ ಭೂಮಿ ಸೌಕಯರ್ಾಭಿವೃಧ್ಧಿಗೆ 5,60,000, ರಸ್ತೆ ಮರು ಡಾಮರೀಕರಣಕ್ಕೆ 3,00,000, ರಸ್ತೆ ಅಭಿವೃದ್ಧಿಗೆ 14,90,000, ಕಾಲ್ದಾರಿ ಪೂರಕಾಭಿವೃಧ್ಧಿಗೆ 4,00,000, ಗ್ರಂಥಾಲಯ ಅಭಿವೃದ್ಧಿಗೆ 2,50,000, ಕುಡಿ ನೀರು ಸೌಕಯರ್ಾಭಿವೃಧ್ಧಿಗೆ 5,79,000 ಒದಗಿಸಲಾಗಿದೆ ಹಾಗೂ ಆರು ತಿಂಗಳಲ್ಲಿ ಪೂತರ್ೀಕರಿಸುವುದಾಗಿ ಹೇಳಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಅಧ್ಯಕ್ಷತೆ ವಹಿಸಿದರು. ಜಿಲ್ಲಾ ನಿಮರ್ಾಣ ಕೇಂದ್ರದ ಕಾರ್ಯದಶರ್ಿ ಸುಂದರೇಶ್ ವರದಿ ವಾಚಿಸಿದರು.
ಜಿ.ಪಂ. ಸದಸ್ಯೆ ಪುಷ್ಪ ಅಮೆಕ್ಕಳ, ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಬ್ಲಾಕ್ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಆರೋಗ್ಯ, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಶಾ ಎ.ಎ. ವಾಡರ್್ ಸದಸ್ಯೆ ರೂಪವಾಣಿ ಆರ್.ಭಟ್, ಜಿಲ್ಲಾ ಪರಿಶಿಷ್ಟ ಜಾತಿ ಸಲಹಾ ಸಮಿತಿ ಸದಸ್ಯರಾದ ಎಸ್.ಸದಾನಂದ ಶೇಣಿ, ಎನ್. ರಾಮಚಂದ್ರ ಮಾಸ್ಟರ್, ಕಾಲನಿ ಪ್ರತಿನಿಧಿಗಳಾದ ಸಾಧು ಕಜಂಪಾಡಿ, ರಾಮ ಕಜಂಪಾಡಿ, ಜಾನಕಿ, ಎಣ್ಮಕಜೆ ಗ್ರಾ.ಪಂ. ಎಸ್ ಸಿ ಪ್ರೊಮೋಟರ್ ಶ್ರೀದೇವಿ ಕೆ., ಕಜಂಪಾಡಿ ಶಾಲಾ ಮುಖ್ಯ ಶಿಕ್ಷಕ ಗಂಗಾಧರ ಶುಭಾಶಂಸನೆಗೈದರು.