ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕುಟುಂಬಶ್ರೀ ಕ್ಯಾಂಟೀನ್
ಕಾಸರಗೋಡು: ರಾಜ್ಯದ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕುಟುಂಬಶ್ರೀ ಕ್ಯಾಂಟೀನ್ಗಳನ್ನು ತೆರೆಯಲು ರಾಜ್ಯ ಸರಕಾರ ತೀಮರ್ಾನಿಸಿದೆ. ಇದರಂತೆ ಗ್ರಾಮ ಪಂಚಾಯತ್, ನಗರಸಭೆ ಮತ್ತು ಮಹಾನಗರಪಾಲಿಕೆಗಳಲ್ಲಿ ಕುಟುಂಬಶ್ರೀ ಕ್ಯಾಂಟೀನ್ ಆರಂಭಿಸಲಾಗುವುದು. ಇದಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.
ಸ್ಥಳೀಯಾಡಳಿತ ಸಂಸ್ಥೆಗಳು ಮಾತ್ರವಲ್ಲ, ಅವರಿಗೆ ಹಸ್ತಾಂತರಿಸಲ್ಪಟ್ಟ ಕಚೇರಿಗಳಲ್ಲಿ ಕುಟುಂಬಶ್ರೀ ಕ್ಯಾಂಟೀನ್ಗಳನ್ನು ಆರಂಭಿಸಲಾಗುವುದು. ಇದರಂತೆ ಆಯಾ ಪ್ರದೇಶಗಳ ಕುಟುಂಬಶ್ರೀ ಘಟಕಗಳ ನೇತೃತ್ವದಲ್ಲಿ ಇಂತಹ ಕ್ಯಾಂಟೀನ್ ಆರಂಭಿಸಲಾಗುವುದು. ಕುಟುಂಬಶ್ರೀ ಆಶ್ರಯದಲ್ಲಿ ರಾಜ್ಯದಲ್ಲಿ 1074 ಕ್ಯಾಂಟೀನ್ ಕೇಟರಿಂಗ್ ಘಟಕಗಳು ಈಗಾಗಲೇ ಕಾರ್ಯವೆಸಗುತ್ತಿದೆ. ಇಂತಹ ಕ್ಯಾಂಟೀನ್ಗಳಿಗೂ ಸರಕಾರದ ಈಗಿನ ತೀಮರ್ಾನ ಪ್ರಯೋಜನ ಲಭಿಸಲಿದೆ.
ಹಲವು ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಈಗಾಗಲೇ ಕುಟುಂಬಶ್ರೀ ಕ್ಯಾಂಟೀನ್ಗಳು ಕಾರ್ಯವೆಸಗುತ್ತಿದೆ. ಇನ್ನು ಮುಂದೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇಂತಹ ಕ್ಯಾಂಟೀನ್ಗಳು ಅಸ್ತಿತ್ವಕ್ಕೆ ಬರಲಿದೆ.