ಶಡ್ರಂಪಾಡಿ : ಶ್ರೀಕೃಷ್ಣ ಜನ್ಮಾಷ್ಟಮಿ
ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಒಂಭತ್ತನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಜೀಣರ್ೋದ್ಧಾರ ಸಮಿತಿ ಕಾರ್ಯದಶರ್ಿ ಎಚ್.ಶಂಕರನಾರಾಯಣ ಭಟ್ ಹೊಸಮನೆ ಅಧ್ಯಕ್ಷತೆಯನ್ನು ವಹಿಸಿದರು. ನಿವೃತ್ತ ಮುಖೋಪಾಧ್ಯಾಯ ಗಿರಿಜಾನಾಥ ಕೆ. ದೀಪ ಬೆಳಗಿಸಿ ಉದ್ಘಾಟಿಸಿದರು. ಷಣ್ಮುಖ ಕೃಷ್ಣ ಪ್ರಾರ್ಥನೆಯನ್ನು ಹಾಡಿದರು. ಸಮಿತಿಯ ಅಧ್ಯಕ್ಷರಾದ ಅವಿನಾಶ ಕಾರಂತ ಎಂ. ಸ್ವಾಗತಿಸಿ, ಕೋಶಾಧಿಕಾರಿ ಎಚ್.ಸೂರ್ಯನಾರಾಯಣ ವಂದಿಸಿದರು. ಆ ಬಳಿಕ ವಿವಿಧ ಸ್ಪಧರ್ೆಗಳು ನಡೆಯಿತು.
ಸಂಜೆ ಸಮಾರೋಪ ಸಮಾರಂಭ ನಡೆಯಿತು. ಸಭೆಯಲ್ಲಿ ವೈದ್ಯರಾದ ಸುರೇಶ್ ಕುಮಾರ್ ಕೋಡಿಮೂಲೆ ಅಧ್ಯಕ್ಷತೆ ವಹಿಸಿದರು. ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಡಾ.ಸದಾಶಿವ ಭಟ್ ಸರವು ಧಾಮರ್ಿಕ ಭಾಷಣ ಮಾಡಿದರು. ಎಚ್.ಶಂಕರನಾರಾಯಯ ಭಟ್ ಹೊಸಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಸೂರ್ಯನಾರಾಯಣ ಬಹುಮಾನ ವಿತರಿಸಿದರು. ಅನನ್ಯ ಪಾಡಿ ಪ್ರಾರ್ಥನೆ ಹಾಡಿದರು. ಅವಿನಾಶ ಕಾರಂತ ಸ್ವಾಗತಿಸಿ, ಅರ್ಚಕರಾದ ಮಹಾಬಲೇಶ್ವರ ಆರೋಳಿ ವಂದಿಸಿದರು. ಕಾರ್ಯದಶರ್ಿ ಅಪ್ಪಣ್ಣ ಸೀತಾಂಗೋಳಿ ಸಮಾರೋಪ ಸಮಾರಂಭದ ನೇತೃತ್ವ ವಹಿಸಿದರು.