ಯುಪಿಎಸ್'ಸಿ ವೆಬ್'ಸೈಟ್ ಹ್ಯಾಕ್; ಜಪಾನೀ ಕಾಟರ್ೂನ್ ಡೋರೇಮಾನ್ ಚಿತ್ರ ಹಾಕಿದ ದುಷ್ಕಮರ್ಿಗಳು
ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್'ಸಿ) ವೆಬ್'ಸೈಟನ್ನು ದುಷ್ಕಮರ್ಿಗಳ ತಂಡವೊಂದು ಸೋಮವಾರ ರಾತ್ರಿ ಹ್ಯಾಕ್ ಮಾಡಿದೆ.
ಯುಪಿಎಸ್'ಸಿ ವೆಬ್'ಸೈಟ್ ಹ್ಯಾಕ್ ಮಾಡಿರುವ ದುಷ್ಕಮರ್ಿಗಳು, ವೆಬ್'ಸೈಟ್ ಮುಖಪುಟದಲ್ಲಿ ಜನಪ್ರಿಯ ಜಪಾನೀ ಕಾಟರ್ೂನ್ ಡೋರೇಮಾನ್ ಚಿತ್ರವನ್ನು ಹಾಕಿದ್ದಾರೆ. ಇದಲ್ಲದೆ ಡೋರೇಮಾನ್ ಚಿತ್ರದೊಂದಿಗೆ ಎರಡು ಸಾಲನ್ನು ಬರೆಯಲಾಗಿದ್ದು, ಡೊರೇಮಾನ್ ಪಿಕಪ್ ದಿ ಕಾಲ್ ಮತ್ತು ಐ ಆಮ್ ಸ್ಟುಪಿಡ್ ಎಂಬ ಸಾಲುಗಳು ಕಂಡು ಬಂದಿವೆ.
ಜೊತೆಗೆ ಹಿಂದಿಯಲ್ಲಿ ಬರುವ ಡೋರೇಮಾನ್ ಟೈಟಲ್ ಸಾಂಗ್ ಹಿನ್ನಲೆಯಲ್ಲಿ ಪ್ಲೇ ಆಗುವಂತೆ ಮಾಡಲಾಗಿದೆ. ಹ್ಯಾಕ್ ಆಗಿರುವ ವೆಬ್'ಸೈಟ್'ನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಬಳಕೆದಾರರು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ವೆಬ್'ಸೈಟ್ ಹ್ಯಾಕ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಲು ಕೂಡಲೇ ಸೈಟನ್ನು ಪುನರ್ ಸ್ಥಾನೆ ಮಾಡಿದ್ದಾರೆ. ನಂತರದಲ್ಲಿ ವೆಬ್'ಸೈಟ್ ನಿರ್ವಹಣೆಯಲ್ಲಿದೆ ಎಂಬ ಬರಹದೊಂದಿಗೆ ವೆಬ್'ಸೈಟ್ ಕಾಣಸಿಕೊಂಡಿದೆ.