ಕೇಂದ್ರ ಸಕರ್ಾರ ನಿಷೇಧಿಸಿದ್ದ ಸಾರಿಡಾನ್ ಸೇರಿದಂತೆ ಮೂರು ಔಷಧ ಮಾರಾಟಕ್ಕೆ 'ಸುಪ್ರೀಂ' ಸದ್ಯಕ್ಕೆ ಅಸ್ತು
ನವದೆಹಲಿ: ಕೇಂದ್ರ ಸಕರ್ಾರ ನಿಷೇಧ ಹೇರಿದ್ದ ಸಾರಿಡಾನ್ ಮತ್ತು ಇತರೆ ಎರಡು ಔಷಧಿಗಳನ್ನು ಮಾರಾಟ ಮಾಡಲು ಸುಪ್ರೀಂ ಕೋಟರ್್ ಅನುಮತಿ ನೀಡಿದೆ.
ಸಾರಿಡಾನ್ ಸೇರಿದಂತೆ ಸ್ಕಿನ್ ಕ್ರೀಮ್ ಪೆಂಡ್ರೆಮ್, ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾಮರ್್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ, ಔಷಧಿಗಳ ತಯಾರಿಕೆ, 6 ಪೇನ್ ಕಿಲ್ಲರ್ ಟ್ಯಾಬ್ಲೆಟ್ಗಳ ಮೇಲೆ ತಕ್ಷಣದ ನಿರ್ಬಂಧ ಹೇರಿ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಔಷಧಿ ತಯಾರಕರು ಸುಪ್ರೀಂ ಕೋಟರ್್ ನಲ್ಲಿ ತಕರಾರು ಸಲ್ಲಿಸಿದ್ದರು. ಅಸುರಕ್ಷಿತ ಔಷಧಗಳ ಬಳಕೆಗೆ ನಿಷೇಧ ಹೇರುವ ಕುರಿತು ಔಷಧ ತಯಾರಿಕಾ ಕಂಪನಿಗಳು ಮತ್ತು ಕೇಂದ್ರ ಸಕರ್ಾರದ ನಡುವೆ 2016ರಿಂದ ನಡೆಯುತ್ತಿದ್ದ ಕಾನೂನು ಹೋರಾಟ ಈಗ ಪ್ರಮುಖ ಹಂತ ತಲುಪಿದಂತಾಗಿದೆ.