ನೂಜಿಬೆಟ್ಟು ಕ್ಷೇತ್ರದಲ್ಲಿ ಬ್ರಹ್ಮಕಲಶಕ್ಕೆ ಸಿದ್ಧತೆ
ಮುಳ್ಳೇರಿಯ: ದೇಲಂಪಾಡಿ ಸಮೀಪದ ನೂಜಿಬೆಟ್ಟು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಬ್ರಹ್ಮಕಲಶಕ್ಕೆ ಸಿದ್ಧತೆ ನಡೆದಿದೆ.
ಜೀಣರ್ೋದ್ಧಾರ ಕಾಮಗಾರಿಗಳು ಪೂತರ್ಿಗೊಂಡ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ ಇತ್ತೀಚೆಗೆ ನಡೆಯಿತು. ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಸಿ.ಎಚ್.ಶಿವಪ್ಪ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೀಣರ್ೋದ್ಧಾರ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ವಸಂತ ಪೈ ಬದಿಯಡ್ಕ, ಕಾಯರ್ಾಧ್ಯಕ್ಷರಾಗಿ ಸೀತಾರಾಮ ಮನೊಳಿತ್ತಾಯ, ಕೋಶಾಧಿಕಾರಿಯಾಗಿ ಶ್ರೀಧರ ಕಾರಂತ ನೂಜಿಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರತನ್ ಕುಮಾರ್ ನಾಯ್ಕ್, ಗಂಗಾಧರ ಕಾಂತಡ್ಕ, ಕೊರಗಪ್ಪ ರೈ ಮಯ್ಯಳ, ಮೊಕ್ತೇಸರ ರವೀಂದ್ರ ಆಚಾರ್, ನಾರಾಯಣ ನಾಯ್ಕ್ ಊಜಂಪಾಡಿ, ಬಾಲಕೃಷ್ಣ ಗೌಡ ಬೆಳ್ಳಿಪ್ಪಾಡಿ, ಸದಾಶಿವ ರೈ ಬೆಳ್ಳಿಪ್ಪಾಡಿ, ಅನಂತಕೃಷ್ಣ ಆಚಾರ್ ಕಕ್ಕೆಪ್ಪಾಡಿ, ಗೋಪಾಲಕೃಷ್ಣ ಕಲ್ಲೂರಾಯ ಪೆನರ್ಾಜೆ, ಪ್ರಭಾಕರ ನಾಯ್ಕ್ ಮಂಡೆಬೆಟ್ಟು, ಕೃಷ್ಣ ಮಣಿಯಾಣಿ ಅಡ್ಯಪ್ಪಾಡಿ, ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದರು.
ಶ್ರಾವ್ಯ ಎಂಕಣಮೂಲೆ ಪ್ರಾರ್ಥನೆ ಹಾಡಿದರು. ಕಾರ್ಯದಶರ್ಿ ಸತ್ಯನಾರಾಯಣ ಮನೊಳಿತ್ತಾಯ ಸ್ವಾಗತಿಸಿ, ವಸಂತ ಗೌಡ ನೂಜಿಬೆಟ್ಟು ವಂದಿಸಿದರು.