ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ತೆನೆ ಹಬ್ಬ
ಉಪ್ಪಳ: ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ಮೋಂತಿ ಫೆಸ್ಟ್ ( ತೆನೆ ಹಬ್ಬ )ನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ವಿಶೇಷ ಪ್ರಾರ್ಥನೆ ಹಾಗೂ ಬಲಿಪೂಜೆ ನೆರವೇರಿತು. ರಾಣಿಪುರ ಧ್ಯಾನ ಕೇಂದ್ರದ ಧರ್ಮಗುರು ಫಾದರ್ ಜೋಸೆಫ್ ಡಿ'ಸೋಜ ಬಲಿ ಪೂಜೆ ನೆರವೇರಿಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ವಿಕ್ಟರ್ ಡಿ'ಸೋಜ ನೇತೃತ್ವ ನೀಡಿದರು.
ಕಳೆದ ಒಂಭತ್ತು ದಿನಗಳಿಂದ ಮೇರಿ ಮಾತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತೆ ಮೇರಿಗೆ ಪುಷ್ಪಾರ್ಚನೆ ನಡೆಸಿದರು. ಬೆಳಗ್ಗೆ ಮೇರಿ ಮಾತೆಗೆ ಪುಷ್ಪ್ಪಗಳನ್ನು ಅಪರ್ಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಚಚರ್್ಗಳಲ್ಲಿ ದಿವ್ಯ ಬಲಿ ಪೂಜೆ ಜರಗಿತು. ತೆನೆ ಹಬ್ಬವನ್ನು ಪ್ರಕೃತಿ ಮಾತೆಯನ್ನು ನಮಿಸುವ ಹಬ್ಬ. ಎಳೆಯ ಭತ್ತದ ತೆನೆಗಳನ್ನು ಆಶೀರ್ವದಿಸಿ ಪ್ರತಿ ಕುಟುಂಬಗಳಿಗೆ ಹಂಚಲಾಯಿತು. ತೆನೆ ಹಬ್ಬದಂಗವಾಗಿ ಭಕ್ತರಿಗೆ ಕಬ್ಬು ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.