ಅಮೃತಧಾರಾ ಗೋಶಾಲೆಯಲ್ಲಿ ಸ್ವರ್ಣಗೌರಿ ಪೂಜೆ ಸಂಪನ್ನ
ಪೆರ್ಲ: ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಇತ್ತೀಚೆಗೆ ಎಣ್ಮಕಜೆ ವಲಯದ ನೇತೃತ್ವದಲ್ಲಿ ಸ್ವರ್ಣಗೌರಿ ಪೂಜೆಯು ಸಂಪನ್ನವಾಯಿತು.
ಧರ್ಮ ಕರ್ಮ ವಿಭಾಗದ ಸಹ ಕಾರ್ಯದಶರ್ಿ ವೇದಮೂತರ್ಿ ಕೂಟೇಲು ಕೇಶವಪ್ರಸಾದ ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಶಂಕರನಾರಾಯಣ, ಪ್ರಕಾಶ ಅಬರಾಜೆ ದಂಪತಿಗಳಿಂದ ಸ್ವರ್ಣಗೌರಿ ಪೂಜೆ ನಡೆಯಿತು.
ಮಾತೃ ವಿಭಾಗದ ನೇತೃತ್ವದಲ್ಲಿ ಕುಂಕುಮಾರ್ಚನೆ, ಭಜನೆ, ಇತ್ಯಾದಿ ಕಾರ್ಯಕ್ರಮಗಳು ನಡೆದವು. ಮುಳ್ಳೇರಿಯಾ ಮಂಡಲ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮುಳ್ಳೇರಿಯಾ ಮಂಡಲ ಮಾತೃ ಪ್ರಧಾನೆ ಕುಸುಮ ಪೆಮರ್ುಖ, ಮುಳ್ಳೇರಿಯ ಮಂಡಲ ವಿದ್ಯಾಥರ್ಿ ವಾಹಿನಿ ವಿಭಾಗದ ಕೇಶವ ಪ್ರಸಾದ ಎಡೆಕ್ಕಾನ, ಎಣ್ಮಕಜೆ ವಲಯ ಕಾರ್ಯದಶರ್ಿ ಶಂಕರ ಪ್ರಸಾದ ಕುಂಚಿನಡ್ಕ ವಿವಿಧ ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಮಾತೆಯರು ಭಾಗವಹಿಸಿದ್ದರು.