ಬನಾರಿಯಲ್ಲಿ ಜನ್ಮಾಷ್ಟಮಿ ಸಾಂಸ್ಕೃತಿಕ ಕಾರ್ಯಕ್ರಮ
ಮುಳ್ಳೇರಿಯ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಭಾನುವಾರ ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ವಿಶೇಷ ಪೂಜಾರ್ಚನೆಯೊಂದಿಗೆ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ನೆರವೇರಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖಂಡಿಗೆ ಮೂಲೆ ಶ್ಯಾಮ ಭಟ್ ಅವರು ಅಷ್ಟಮಿ ಆಚರಣೆಯ ಮಹತ್ವತೆಯ ಬಗ್ಗೆ ಮಾತನಾಡಿದರು. ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ ಅವರ ಹಿರಿತನದಲ್ಲಿ ಸರೋಜಿನಿ ಬನಾರಿ ನಿದರ್ೇಶನದಲ್ಲಿ ಪುಟಾಣಿಗಳಿಂದ ಯಕ್ಷಗಾನ ನೃತ್ಯ ಪ್ರಾತ್ಯಕ್ಷಿಕೆ ಮತ್ತು ವಿದುಶ್ಯಾಮ ಖಂಡಿಗೆಮೂಲೆ, ಅವ್ಯಕ್ತ ವಿನೋದ ಬನಾರಿ, ಈಶ್ವರಿ ಪೃಥ್ವಿ ಬನಾರಿ ಅವರ ರಾಧೆ, ಮುದ್ದುಕೃಷ್ಣ ವೇಷಗಳು ಕಂಗೊಳಿಸಿ ಗಮನ ಸೆಳೆದವು. ಬಳಿಕ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ``ಶ್ರೀಕೃಷ್ಣ ವಿಜಯ" ಯಕ್ಷಗಾನ ತಾಳಮದ್ದಳೆಯು ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ನಿದರ್ೇಶನದಲ್ಲಿ ಜರಗಿತು. ಬೆಳ್ಳಿಪ್ಪಾಡಿ ಸದಾಶಿವ ರೈ ಅವರ ಸೇವಾರೂಪವಾಗಿ ಮುನ್ನಡೆದ ಈ ಕಲಾಕಾರ್ಯಕ್ರಮದಲ್ಲಿ ನಾರಾಯಣ ಜಬಳೆ, ಶಂಕರಮೂತರ್ಿ ತೆಕ್ಕುಂಜ, ಡಿ. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಎ.ಜಿ. ಮುದಿಯಾರು, ಕುಮಾರ ಸುಬ್ರಹ್ಮಣ್ಯ ವಳಕುಂಜ, ದಯಾನಂದ ಬಂದ್ಯಡ್ಕ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ವಿಷ್ಣು ಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಯಂ. ರಮಾನಂದ ರೈ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ದೇಲಂಪಾಡಿ, ಕೃಷ್ಣಪ್ಪ ಗೌಡ ಕುತ್ತಿಮುಂಡ, ವೀರಪ್ಪ ಸುವರ್ಣ ನಡುಬೈಲು, ರಾಮನಾಯ್ಕ ದೇಲಂಪಾಡಿ, ಗೋಪಾಲೃಷ್ಣ ರೈ ಮುದಿಯಾರು ಅವರುಗಳು ಹಿಮ್ಮೇಳ ಮುಮ್ಮೇಳನದಲ್ಲಿ ಭಾಗವಹಿಸಿದರು. ಲತಾ ಆಚಾರ್ಯ ಬನಾರಿ ಸ್ವಾಗತಿಸಿ, ನಂದಕಿಶೋರ ಬನಾರಿ ವಂದಿಸಿದರು.