HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಸೆ.30 ಹಾಗೂ ಅ.4 ರಂದು : ಯಕ್ಷಗಾನ ತಾಳಮದ್ದಳೆ
    ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸಭಾಭವನದಲ್ಲಿ ಹತ್ತು ಸಮಸ್ತರು ಪೆರಡಾಲ ಇವರ ಆಶ್ರಯದಲ್ಲಿ ಸೆ.30 ರಂದು ಭಾನುವಾರ ಮಂಧ್ಯಾಹ್ನ 2.30 ರಿಂದ ಸಂಯಮ ಕೋಟೇಶ್ವರ ಇವರಿಂದ ಯಕ್ಷಗಾನ ತಾಳಮದ್ದಳೆ `ಭೀಷ್ಮಾಜರ್ುನ' ಪ್ರಸ್ತುತಗೊಳ್ಳಲಿದೆ. ಹಿಮ್ಮೇಳದಲ್ಲಿ ರವಿಕುಮಾರ್ ಸೂರಾಲು, ಈಶ್ವರ ಭಂಡಾರಿ ಗುಣವಂತೆ, ಗುಡ್ರಿ ಶಂಕರಾಚಾರ್ಯ, ಮುಮ್ಮೇಳದಲ್ಲಿ ಎಂ.ಆರ್.ವಾಸುದೇವ ಸಾಮಗ, ಪೂಕಳ ಲಕ್ಷ್ಮೀನಾರಾಯಣ ಭಟ್, ನಿಟ್ಟೂರು ಅನಂತ ಹೆಗಡೆ, ರಾಜೀವ ಶೆಟ್ಟಿ ಹೊಸಂಗಡಿ ಭಾಗವಹಿಸುವರು.
     ಉಪ್ಪಳ: ಪೈವಳಿಕೆಯ ಬೆನಕ ಯಕ್ಷಕಲಾ ವೇದಿಕೆಯ ಆಶ್ರಯದಲ್ಲಿ ಬಾಯಿಕಟ್ಟೆ ಅಯ್ಯಪ್ಪ ಭಜನಾ ಮಂದಿರದ ಸಹಕಾರದೊಂದಿಗೆ ಕೋಟೇಶ್ವರದ ಸಂಯಮಂ ತಂಡದವರ ಯಕ್ಷಗಾನ ತಾಳಮದ್ದಳೆ ಅ.4 ರಂದು ಗುರುವಾರ ಸಂಜೆ 6 ರಿಂದ ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಪರಿಸರದಲ್ಲಿ ಆಯೋಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries