ಗೋಕರ್ಣ ದೇವಾಲಯ ಹಸ್ತಾಂತರ ರದ್ದು: ಹೈಕೋಟರ್್ ಆದೇಶಕ್ಕೆ ತಡೆ ನಿಡಲು ಸುಪ್ರೀಂ ನಕಾರ
ನವದೆಹಲಿ: ಪವಿಒತ್ರ ಯಾತ್ರಾಸ್ಥಳ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದ ಆಡಳಿತದಿಂದ ಧಾಮರ್ಿಕ ದತ್ತಿ ಇಲಾಖೆಗೆ ಹಸ್ತಾಂತರಿಸಬೇಕೆಂದು ಹೈಕೋಟರ್್ ನೀಡಿದ ಆದೇಶಕ್ಕೆ ತಡೆ ನಿಡಲು ಸುಪ್ರೀಂ ಕೋಟರ್್ ನಿರಾಕರಿಸಿದೆ.
ಹೈಕೋಟರ್್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋಟರ್್ ಮೆಟ್ಟಿಲೇರಿದ್ದ ರಾಮಚಂದ್ರಾಪುರ ಮಠ ಹಾಗೂ ರಾಜ್ಯ ಸಕರ್ಾರಗಳಿಗೆ ನೋಟೀಸ್ ಜಾರಿಗೊಳಿಸಿದ ಕೋಟರ್್ ಹೈಕೋಟರ್್ ಆದೇಶ ಜಾರಿ ತಡೆಯಲು ಸಾಧ್ಯವಿಲ್ಲ ಎಂದಿದೆ.
ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ತೀಪರ್ು ನೀಡಿದೆ. ಹೈಕೋಟರ್್ ಸೂಚನೆಯಂತೆ ದೇವಾಲಯದ ಉಸ್ತುವಾರಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲಿ ರಚನೆ ಆಗಿರುವ ಸಮಿತಿಯ ಮೇಲ್ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿಸಿದೆ.
ಸೆಪ್ಟೆಂಬರ್ 10ರಿಂದಲೇ ದೇವಾಲಯ ಅಡಳಿತವನ್ನು ಉಸ್ತುವಾರಿ ಸಮಿತಿ ವಹಿಸಿಕೊಳ್ಳಬೇಕು ಎಂದು ಆಗಸ್ಟ್ 10ರಂದು ಕನರ್ಾಟಕ ಹೈಕೋಟರ್್ ಮಹತ್ವದ ತೀಮರ್ಾನ ನೀಡಿತ್ತು.