ಅ.19 : ಮಧೂರು ಪಂಚಾಯತಿ ಬಿಜೆಪಿ ನೂತನ ಕಾಯರ್ಾಲಯ
ಕಟ್ಟಡ ಉದ್ಘಾಟನೆ; ಸ್ವಾಗತ ಸಮಿತಿ ರೂಪೀಕರಣ ಸಭೆ
ಮಧೂರು: ಸತತ 40 ವರ್ಷಗಳಿಂದ ಮಧೂರು ಗ್ರಾಮ ಪಂಚಾಯತಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ನೂತನ ಕಾಯರ್ಾಲಯ ಕಟ್ಟಡ ಕೂಡ್ಲು ರಾಮದಾಸನಗರದಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ. ಇದರ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು ಮುಂದಿನ ತಿಂಗಳು ಉದ್ಘಾಟನಾ ಸಮಾರಂಭ ನಡೆಯಲಿದೆ.
ಅ.19 ರಂದು ನೂತನ ಕಾಯರ್ಾಲಯ ಕಟ್ಟಡಕ್ಕೆ ಕೆ.ಜಿ.ಮಾರಾರ್ ಸ್ಮಾರಕ ಭವನ ಎಂದು ಹೆಸರಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ, ಖ್ಯಾತ ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಯಶಸ್ವಿಗಾಗಿ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲಿನಲ್ಲಿ ಸ್ವಾಗತ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ನಡೆಯಿತು.
ಸಭೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ 40 ವರ್ಷಗಳಿಂದ ಮಧೂರು ಗ್ರಾಮ ಪಂಚಾಯತಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸ್ವಂತ ಕಚೇರಿ ಹೊಂದಲು ಇಲ್ಲಿಯವರೆಗೆ ಕಾಯಬೇಕಾಯಿತು. ಇದು ಬಿಜೆಪಿಯ ಜನಪರ ಕಾಳಜಿಗೆ ಸ್ಪಷ್ಟ ನಿದರ್ಶನವೆಂದರು. ಬಿಜೆಪಿ ಪ್ರಾಮಾಣಿಕವಾಗಿ ಜನರ ಸೇವೆ ಸಲ್ಲಿಸಿದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮಧೂರು ಪಂಚಾಯತಿ ಬಿಜೆಪಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂಲರ್ು ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಎ.ಸದಾನಂದ ರೈ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್, ಮಾಜಿ ಅಧ್ಯಕ್ಷರುಗಳಾದ ಮಾಧವ ಮಾಸ್ಟರ್, ಎ.ಮಹಾಲಿಂಗಯ್ಯ, ಬಿಜೆಪಿ ಮಂಡಲ ಕಾರ್ಯದಶರ್ಿ ಸುಕುಮಾರ ಕುದ್ರೆಪ್ಪಾಡಿ, ಎನ್.ಸತೀಶ್, ಎಸ್.ಕುಮಾರ್ ಮೊದಲಾದವರು ಮಾತನಾಡಿದರು.
ಡಾ.ಜಯಪ್ರಕಾಶ್ ನಾಕ್ ಅಧ್ಯಕ್ಷರಾಗಿ, ಶಂಕರ ಬೆಳ್ಳಿಗೆ ಪ್ರಧಾನ ಸಂಚಾಲಕರಾಗಿರುವ ಸ್ವಾಗತ ಸಮಿತಿಯನ್ನು ರೂಪೀಕರಿಸಲಾಯಿತು. ಬಿಜೆಪಿ ಮಧೂರು ಪಂಚಾಯತಿ ಸಮಿತಿ ಪ್ರಧಾನ ಕಾರ್ಯದಶರ್ಿ ಗಣೇಶ್ ಗಟ್ಟಿ ಮನ್ನಿಪ್ಪಾಡಿ ಸ್ವಾಗತಿಸಿ, ಶ್ರೀಧರ ಕೂಡ್ಲು ವಂದಿಸಿದರು. ರವೀಂದ್ರ ರೈ ಶಿರಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಸಮಾರಂಭಕ್ಕಾಗಿ ನಿಧಿ ಸಂಗ್ರಹ ಕೂಪನ್ಗಳನ್ನು ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾಕ್ ಅವರಿಗೆ ವಿತರಿಸುವ ಮೂಲಕ ಬಿಜೆಪಿ ಉಪಾಧ್ಯಕ್ಷ ಸದಾನಂದ ರೈ ಬಿಡುಗಡೆಗೊಳಿಸಿದರು.