ಪೈವಳಿಕೆ ನಗರ ಶಾಲಾ ಪ್ರತಿಧ್ವನಿ ಮಾಸಪತ್ರಿಕೆ ಬಿಡುಗಡೆ
ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮುದ್ರಿತ ಮಾಸಪತ್ರಿಕೆ ಪ್ರತಿಧ್ವನಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಹಿರಿಯ ಪ್ರಾಥಮಿಕ ವಿಭಾಗದ ಪತ್ರಿಕೆಯನ್ನು ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಬಿಡುಗಡೆಗೊಳಿಸಿದರು. ಮಾಸಪತ್ರಿಕೆ ಸಂಪಾದಕ ಪ್ರವೀಣ್ ಕನಿಯಾಲ ಉಪಸ್ಥಿತರಿದ್ದರು.