ಅ.20 : ಪಡ್ರೆ ಯಕ್ಸೋತ್ಸವ
ಪೆರ್ಲ: ಯಕ್ಷಮಿತ್ರರು ಪಡ್ರೆ ಆಯೋಜಿಸುವ ಹದಿಮೂರನೇ ವರ್ಷದ ಪಡ್ರೆ ಯಕ್ಸೋತ್ಸವ ಅಕ್ಟೋಬರ್ 20 ರಂದು ಪೆರ್ಲ ಶ್ರೀ ಭಾರತೀ ಸದನದಲ್ಲಿ ನಡೆಯಲಿದೆ. ರಾತ್ರಿ 9 ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಬ್ರಹ್ಮಶ್ರೀ ವೇದಮೂತರ್ಿ ರಾಘವೇಂದ್ರ ಭಟ್ ಉಡುಪುಮೂಲೆ ಉದ್ಘಾಟಿಸುವರು. ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ಬಟ್ಯ ಪಾಟಾಳಿ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆಮರ್ುದೆ ಅವರಿಗೆ ಪಡ್ರೆ ಯಕ್ಸೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹನುಮಗಿರಿ ಮೇಳದ ಕಲಾವಿದ ಜಯಾನಂದ ಸಂಪಾಜೆ ಅಭಿನಂದನಾ ಭಾಷಣ ಮಾಡುವರು. ಕಲಾಪೋಷಕ ಸತೀಶ್ ಭಟ್ ಬೆಂಗಳೂರು ಮುಖ್ಯ ಅತಿಥಿಯಾಗಿರುವರು. ಗಂಟೆ 10 ರಿಂದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ `ವಿರೋಚನ ಹಾಗೂ ಮಕರಾಕ್ಷ' ಎಂಬ ಸ್ಪಧರ್ಾತ್ಮಕ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.