ಪೈವಳಿಕೆನಗರ ಶಾಲೆಯಲ್ಲಿ ಅಧ್ಯಾಪಕ ದಿನಾಚರಣೆ
ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಾಪಕ ದಿವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಶ್ಯಾಮಲ ಪಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರಿಗೆ ಶುಭಾಶಯ ಪತ್ರಗಳನ್ನು ನೀಡಲಾಯಿತು. ಹನಿಗೂಡಿ ಹಳ್ಳ ಎಂಬ ಸಂಚಿಕೆಯನ್ನು ಶಶಿಕಲ ಟೀಚರ್ ಬಿಡುಗಡೆಗೊಳಿಸಿದರು. ಶಿಕ್ಷಕ ದಿನಾಚರಣೆಗೆ ಸಂಬಂಧಿಸಿದ ಹಾಡನ್ನು ಪ್ರತಿಭಾ ಟೀಚರ್ ಹಾಡಿದರು. ಚಾಲರ್ಿಚಾಪ್ಲಿನ್ ಪುಸ್ತಕವನ್ನು ಪ್ರತಿಭಾ ಟೀಚರ್ ಬಿಡುಗಡೆಗೊಳಿಸಿದರು. ಮುಖ್ಯಶಿಕ್ಷಕಿ ಶ್ಯಾಮಲಾ ಪಿ. ಅವರನ್ನು ಈ ಸಂದರ್ಭ ಶಾಲುಹೊದೆಸಿ ಗೌರವಿಸಲಾಯಿತು. ಶಶಿಕಲಾ ಕೆ, ಕೃಷ್ಣಮೂತರ್ಿ ಎಂ.ಎಸ್, ವತ್ಸಲ, ರೈನಾ ಇವೆಟ್ ಡಿಸೋಜಾ, ಸಹನಾ ವೈ, ಅಬ್ದುಲ್ ಲತೀಫ್ ಮಾತನಾಡಿದರು. ಆದಿರಾ ಸ್ವಾಗತಿಸಿ, ಫಾತಿಮತ್ ಶಹನಾ ವಂದಿಸಿದರು. ಫಾತಿಮತ್ ರಿಹಾನ ಕಾರ್ಯಕ್ರಮ ನಿರೂಪಿಸಿದರು.