ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಸೆಪ್ಟೆಂಬರ್ 17, 2018 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಬಿ.ಎಂ.ಎಸ್. ಕಾಸರಗೋಡು ವಲಯದ ನೇತೃತ್ವದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಸೋಮವಾರ ಜರಗಿತು. ಬಿಎಂಎಸ್ ಮುಳ್ಳೇರಿಯ ವಲಯ ಅಧ್ಯಕ್ಷ ಎಂ.ಕೆ.ರಾಘವನ್ ಅವರು ಉದ್ಘಾಟಿಸಿ ಮಾತನಾಡಿದರು. ನವೀನ ಹಳೆಯದು