ರ್ಯಾಪಿಡ್ ರೆಸ್ಪಾನ್ಸ್ ಕೇಂದ್ರ ಸ್ಥಾಪನೆಗೆ ಆಗ್ರಹ
ಮುಳ್ಳೇರಿಯ: ಕೇರಳ ಅರಣ್ಯ ಇಲಾಖೆಯಿಂದ ಕಾಸರಗೋಡು ವಲಯಕ್ಕೆ ವನ್ಯ ಮೃಗಗಳ ಹಾವಳಿಯನ್ನು ನಿಯಂತ್ರಿಸಲು ಮಂಜೂರಾಗಿರುವ ರ್ಯಾಪಿಡ್ ರೆಸ್ಪೋನ್ಸ್ ತಂಡವನ್ನು ದೇಲಂಪಾಡಿ ಗ್ರಾಮ ಪಂಚಾಯತ್ನ ಪಾಂಡಿ ಪ್ರದೇಶದಲ್ಲಿ ಸ್ಥಾಪಿಸಬೇಕೆಂದು ದೇಲಂಪಾಡಿ ಗ್ರಾಮ ಪಂಚಾಯತ್ ಬಿಜೆಪಿ ಘಟಕ ಒತ್ತಾಯಿಸಿದೆ.
ದೇಲಂಪಾಡಿ ಗ್ರಾಮ ಪಂಚಾಯತ್ನ ಸುತ್ತಲೂ ಕೇರಳ ರಾಜ್ಯದ ರಕ್ಷಿತಾರಣ್ಯವಿದ್ದು, ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ದೇಲಂಪಾಡಿ ಗ್ರಾಮ ಪಂಚಾಯತ್ನ ವಿವಿಧೆಡೆಗಳಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿ ನಾಶ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ದೇಲಂಪಾಡಿ ಗ್ರಾಮ ಪಂಚಾಯತ್ನಲ್ಲಿ ಕೇರಳ ರಾಜ್ಯ ಇಲಾಖೆಯು ನಡೆಸಿದ ಸಭೆಗೆ ದೇಲಂಪಾಡಿ ಗ್ರಾಮ ಪಂಚಾಯತ್ನ ಬಿಜೆಪಿ ಘಟಕವನ್ನು ಆಮಂತ್ರಿಸದಿರುವುದನ್ನು ಬಿಜೆಪಿ ಘಟಕ ಖಂಡಿಸಿದೆ.