ಹಿಂದೂಸ್ಥಾನ್ ಸ್ಕೌಟ್ ಆಂಡ್ ಗೈಡ್ಸ್ನ ನೂತನ ಮುಖ್ಯ ಆಯುಕ್ತರಾಗಿ ಕಾಸರಗೋಡಿನ ಅಝೀಜ್ ಅಬ್ದುಲ್ಲಾ ಆಯ್ಕೆ
ಸಮರಸ ಚಿತ್ರ ಸುದ್ದಿ: ಕಾಸರಗೋಡು : ಹಿಂದೂಸ್ಥಾನ್ ಸ್ಕೌಟ್ ಆಂಡ್ ಗೈಡ್ಸ್ನ ನೂತನ ಮುಖ್ಯ ಆಯುಕ್ತರಾಗಿ ಕಾಸರಗೋಡಿನ ಅಝೀಜ್ ಅಬ್ದುಲ್ಲಾ ಆಯ್ಕೆ ಆಗಿದ್ದಾರೆ. ಇವರು ರಾಷ್ಟ್ರಿ ಯ ಸ್ವಯಂ ಸೇವಕ ಸಂಘ ಮುಸ್ಲಿಂ ಮಂಚ್ (ಆರ್ಎಸ್ಎಸ್) ಕೇರಳ ರಾಜ್ಯ ಖಜಾಂಜಿ ಹಾಗೂ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ.