ನೀಚರ್ಾಲಿನಲ್ಲಿ ಗಣೇಶೋತ್ಸವ
ಬದಿಯಡ್ಕ: ನೀಚರ್ಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸೆ.13ರಂದು ಶ್ರೀ ಗಣೇಶ ಚತುಥರ್ಿಯ ಶುಭದಿನದಂದು ಗಣಪತಿ ಹವನ, ಶ್ರೀ ಸತ್ಯವಿನಾಯಕ ಪೂಜೆಯು ನೀಚರ್ಾಲು ಅಶ್ವತ್ಥಕಟ್ಟೆ ಪರಿಸರದಲ್ಲಿ ನಡೆಯಲಿರುವುದು. ಈ ಸಂದರ್ಭದಲ್ಲಿ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7 ಗಂಟೆಗೆ ದೀಪ ಪ್ರತಿಷ್ಠೆ, ಗಣಪತಿ ಹವನ, ವೇದಮೂತರ್ಿ ಶ್ರೀ ಶಂಕರನಾರಾಯಣ ಭಟ್ಟ ಪಾಂಡೇಲು ಇವರ ನೇತೃತ್ವದಲ್ಲಿ ಶ್ರೀ ಸತ್ಯವಿನಾಯಕ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 10 ಗಂಟೆಗೆ ವಿಶೇಷ ಭಜನಾ ಕಾರ್ಯಕ್ರಮ ಭಜನಾ ಸಾಮ್ರಾಟ್ ಮಧೂರು ಇವರಿಂದ, ಮಧ್ಯಾಹ್ನ 1 ರಿಂದ ಸ್ವರಸಿಂಚನ ಸುಗಮ ಸಂಗೀತ ಬಳಗ ಸುಳ್ಯ ಇವರಿಂದ `ಭಕ್ತಿ ರಸಮಂಜರಿ', ಸಂಜೆ 4 ರಿಂದ ನಡೆಯುವ ಧಾಮರ್ಿಕ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯಲ್ಲಿ, ಬಿ. ವಸಂತ ಪೈ ಬದಿಯಡ್ಕ ಧಾಮರ್ಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಯನ್. ಕೃಷ್ಣ ಭಟ್ ಪಾಲ್ಗೊಳ್ಳಲಿದ್ದಾರೆ. ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸ್ಥಳೀಯ ವಾಡರ್ು ಸದಸ್ಯರಾದ ಪ್ರೇಮಾ, ಶಂಕರ ಡಿ. ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಾಯಂಕಾಲ 5 ರಿಂದ ತಲ್ಪಣಾಜೆ ವೆಂಕಟ್ರಮಣ ಭಟ್ ಮತ್ತು ಬಳಗದವರಿಂದ ಯಕ್ಷಗಾನ ಗಾನ ವೈಭವ, ಸಂಜೆ 7 ರಿಂದ ಶ್ರೀಕೃಷ್ಣ ಬಾಲಗೋಕುಲ, ಅರಿಯಪ್ಪಾಡಿ ಮಾಡ ಇವರಿಂದ ನೃತ್ಯ ವೈವಿಧ್ಯ ನಡೆಯಲಿರುವುದು.