ಭರತನಾಟ್ಯ ಪರೀಕ್ಷೆಯಲ್ಲಿ ಸಾಧನೆ
ಪೆರ್ಲ: ಕನರ್ಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಳೆದ ಮೇ ತಿಂಗಳಲ್ಲಿ ನಡೆಸಿದ್ದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆಯ ಏಳನೇ ತರಗತಿ ವಿದ್ಯಾಥರ್ಿನಿ ಶ್ರಾವಣಿ ಕಾಟುಕುಕ್ಕೆ ಶೇ.90 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪೆರ್ಲ ಶಿವಾಂಜಲಿ ನೃತ್ಯ ಕಲಾಕೇಂದ್ರದ ನಿದರ್ೇಶಕಿ ವಿದುಷಿಃ ಕಾವ್ಯಾ ರಾಂಪ್ರತೀಕ್ ಕರಿಯಾಲ ಇವರ ಶಿಷ್ಯೆಯಾದ ಈಕೆ ಕಾಟುಕುಕ್ಕೆ ಶಿವಪ್ರಸಾದ್-ವೀಣಾ ದಂಪತಿಗಳ ಪುತ್ರಿ.