ಪಂಡಿತ ದೀನ ದಯಾಳ್ ಉಪಾಧ್ಯಾಯ ಜನ್ಮದಿನ, ಸಂಸ್ಮರಣೆ ನಾಳೆ
ಕಾಸರಗೋಡು: ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ ಸೆ. 25 ರಂದು ಬೆಳಿಗ್ಗೆ 10 ರಿಂದ ಬಿಜೆಪಿ ಜಿಲ್ಲಾ ಕಾಯರ್ಾಲಯದಲ್ಲಿ ಸಂಸ್ಮರಣಾ ಕಾರ್ಯಕ್ರಮ ಜರಗಲಿದೆ. ಕಮ್ಯೂನಿಸಂ ಹಾಗೂ ಬಂಡವಾಳಶಾಹಿ ಶಕ್ತಿಗಳು ಪೈಪೊಟಿ ನಡೆಸುತ್ತಿದ್ದ ಸಮಯದಲ್ಲಿ ಏಕಾತ್ಮತಾ ಮಾನವವಾದ ದರ್ಶನವನ್ನು ಎತ್ತಿ ಹಿಡಿದು ಭಾರತೀಯ ರಾಜನೈತಿಕತೆಯನ್ನು ಮಾನವೀಯ ಬೆಳೆಕನ್ನು ಜಗತ್ತಿನ ಮುಂದೆ ಪ್ರಚುರಪಡಿಸಿದ ವ್ಯಕ್ತಿ ದೀನದಯಾಳ ಉಪಾದ್ಯಾಯರು.ಅವರ ಚಿಂತನೆ ದೃಷ್ಟಿಕೋನ, ಎಂಬವುಗಳನ್ನು ಮೆಲುಕು ಹಾಕುವುದು ಮತ್ತು ಸ್ಮರಿಸುವ ಅಗತ್ಯತೆಯ ಕಾರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಮದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.