ಉಚಿತ ನೇತ್ರ ತಪಾಸಣಾ ಶಸ್ತ್ರ ಚಿಕಿತ್ಸಾ ಶಿಬಿರ
ಕುಂಬಳೆ: ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಕುಂಬಳೆ ಶೇಡಿಕಾವು ಶ್ರೀ ಕೃಷ್ಣ ವಿದ್ಯಾಲಯದಲ್ಲಿ ಸೆ.2 ರಂದು ಉಚಿತ ನೇತ್ರ ತಪಾಸಣಾ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.
ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರ ತನಕ ಶಿಬಿರ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ.ಎಂ.ಶ್ರೀಧರ ಭಟ್ ಪ್ರಾಸ್ತಾವಿಕ ಮಾತನಾಡುವರು. ಡಾ.ಪ್ರಶಾಂತ್ ಕುಮಾರ್ ಆಚಾರ್, ಡಾ.ಆನಂದ, ಎಸ್.ಎನ್.ಶರ್ಮ ಸೇಡಿಗುಮ್ಮೆ, ಅಜರ್ುನಗುಳಿ ಎಸ್.ಎನ್.ಭಟ್ ಉಪಸ್ಥಿತರಿರುವರು.