ಪಡಿತರ(ರೇಶನ್) ಸಾಮಗ್ರಿ ಪಡೆಯಲು ಕರೆ
ಉಪ್ಪಳ: ಮಂಜೇಶ್ವರ ತಾಲೂಕಿನ ಎಲ್ಲಾ ಪಡಿತರ ಅಂಗಡಿಗಳಿಗೂ ಸೆಪ್ಟೆಂಬರ್ ತಿಂಗಳ ಪಡಿತರ ಸಾಮಗ್ರಿಗಳು ತಲುಪಿವೆ. ಎಲ್ಲಾ ಪಡಿತರ ಗ್ರಾಹಕರು ಶೀಘ್ರವಾಗಿ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕೆಂದು ತಾಲೂಕು ಪಡಿತರ (ಸಪ್ಲೈ ಆಫೀಸರ್)ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಓಣಂ ಸ್ಪೆಷಲ್ ಸಕ್ಕರೆ ಇದುವರೆಗೆ ಪಡೆಯದವರು ಸೆ.15ರ ಮುಂಚಿತವಾಗಿ ಅದನ್ನು ಪಡೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.