ಶ್ರೀ ಕೊರತಿ ಗುಳಿಗ ದೈವಕ್ಷೇತ್ರ ಕುದ್ದುಪದವು ಸೇವಾ ಸಮಿತಿ ಮಹಾಸಭೆ
ಮಂಜೇಶ್ವರ: ಮೀಂಜ ಕುದ್ದುಪದವು ಶ್ರೀ ಕೊರತಿ ಗುಳಿಗ ದೈವಕ್ಷೇತ್ರದ ಮಹಾಸಭೆ ಇತ್ತೀಚೆಗೆ ಲೀಲಾಕ್ಷ ಸಾಮಾನಿ ದೇರಂಬಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಗೌರವ ಸಲಹೆಗಾರರಾದ ತ್ಯಾಂಪಣ್ಣ ಶೆಟ್ಟಿ.ಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ್.ಟಿ ಬುಡ್ರಿಯ ಗತವರ್ಷದ ವರದಿವಾಚನ ಮಾಡಿದರು. ಕೋಶಾಧಿಕಾರಿ ದುಗರ್ಾಪ್ರಸಾದ್ ಬುಡ್ರಿಯ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ನೂತನ ಸಮಿತಿಯ ಆಯ್ಕೆ ನಡೆಯಿತು. ಗೌರವ ಸಲಹೆಗಾರರಾಗಿ ತ್ಯಾಂಪಣ್ಣ ಶೆಟ್ಟಿ ದೇರಂಬಳ, ಗೌರವಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಪೂಜಾರಿ ದೇರಂಬಳ, ಅಧ್ಯಕ್ಷರಾಗಿ ಲೀಲಾಕ್ಷ ಸಾಮಾನಿ ದೇರಂಬಳ, ಉಪಾಧ್ಯಕ್ಷರಾಗಿ ದಿನೇಶ್ ಟೈಲರ್ ಅಮ್ಮೆನಡ್ಕ, ಜನಾರ್ಧನ ಕುಲಾಲ್ ಬೇರಿಕೆ, ಪ್ರಧಾನ ಕಾರ್ಯದಶರ್ಿಯಾಗಿ ಹರಿಪ್ರಸಾದ್ ಶೆಟ್ಟಿ ದೇರಂಬಳ, ಕಾರ್ಯದಶರ್ಿಗಳಾಗಿ ಭಾಸ್ಕರ ಬುಡ್ರಿಯ ಮತ್ತು ನಿತಿನ್ ಕುಮಾರ್ ಕಲ್ಲಗದ್ದೆ ಕೋಶಾಧಿಕಾರಿಯಾಗಿ ಹರೀಶ್. ಡಿ ದೇರಂಬಳ ಆಯ್ಕೆಯಾದರು. ಲಲಿತ ಬುಡ್ರಿಯ ಪ್ರಾರ್ಥನೆ ಹಾಡಿದರು. ಅಶ್ವಿನ್ ಕುಮಾರ್ ಕಲ್ಲಗದ್ದೆ ಸ್ವಾಗತಿಸಿ,ಉದಯಕುಕುಮಾರ್ ಕೆದುವಾರ್ ವಂದಿಸಿದರು. ತುಳಸಿದಾಸ್ ಅಮ್ಮೆನಡ್ಕ ಕಾರ್ಯಕ್ರಮ ನಿರೂಪಿಸಿದರು.