ಚಿಪ್ಪಾರಿನಲ್ಲಿ ಗ್ರಂಥಾಲಯ ದಿನಾಚರಣೆ
ಉಪ್ಪಳ: ಚಿಪ್ಪಾರು ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯದಲ್ಲಿ ಇತ್ತೀಚೆಗೆ ಗ್ರಂಥಾಲಯ ದಿನವನ್ನು ಆಚರಿಸಲಾಯಿತು. ಅಕ್ಷರದೀಪವನ್ನು ಬೆಳಗಿಸುವುದರ ಮೂಲಕ ಕುಳ್ಯಾರು ಶೇಖರ ಶೆಟ್ಟಿ ಮಾಸ್ತರ್ ಗ್ರಂಥಾಲಯ ದಿನಾಚರಣೆಯನ್ನು ಉದ್ಘಾಟಿಸಿದರು. ಗ್ರಂಥಾಲಯ ಕಾರ್ಯದಶರ್ಿ ಜಯಂತ ಚಿಪ್ಪಾರು ಅಧ್ಯಕ್ಷತೆ ವಹಿಸಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ನ ಕಾರ್ಯಕಾರಿ ಸಮಿತಿ ಸದಸ್ಯ ದಾಸಪ್ಪ ಶೆಟ್ಟಿ ಗ್ರಂಥಾಲಯ ವಾರಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಪೈವಳಿಕೆ ಗ್ರಾಮ ಪಂಚಾಯತಿ ಗ್ರಂಥಾಲಯ ಸಮಿತಿಯ ಕಾರ್ಯದಶರ್ಿ ಕೃಷ್ಣ ಶೆಟ್ಟಿಗಾರ್ ಮಾತನಾಡಿದರು. ಕಾರ್ಯದಶರ್ಿ ಖಲೀಲ್ ನಾರ್ಣಕಟ್ಟೆ ಸ್ವಾಗತಿಸಿ, ಗ್ರಂಥಪಾಲಿಕೆ ಜಯಲಕ್ಷ್ಮೀ ವಂದಿಸಿದರು. ಗ್ರಂಥಾಲಯ ದಿನದ ಅಂಗವಾಗಿ ಬೆಳಿಗ್ಗೆ ಗ್ರಂಥಾಲಯ ಧ್ವಜಾರೋಹಣ ನಡೆಸಲಾಯಿತು.