ಶ್ರೀಕ್ಷೇತ್ರ ಕೊರಕ್ಕೋಡಿನಲ್ಲಿ ನವರಾತ್ರಿ ಮಹೋತ್ಸವ
ಕಾಸರಗೋಡು: ಕೊರಕ್ಕೋಡು ಶ್ರೀ ದುಗರ್ಾಪರಮೇಶ್ವರೀ ಮಹಾಕಾಳೀ ಕಾಶೀ ಕಾಲಬೈರವೇಶ್ವರ ದೇವಸ್ಥಾನದಲ್ಲಿ ಅ.10 ರಿಂದ 19 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ಅ.10 ರಂದು ಬೆಳಗ್ಗೆ 8 ಕ್ಕೆ ನವರಾತ್ರಿ ಮಹೋತ್ಸವದ ಪ್ರಾರಂಭ, 9 ಕ್ಕೆ ಶ್ರೀ ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ಶುದ್ಧಿ ಕಲಶ, ಮಧ್ಯಾಹ್ನ 1 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6 ಕ್ಕೆ ಭಜನೆ, ರಾತ್ರಿ 9 ಕ್ಕೆ ಮಹಾಪೂಜೆ ನಡೆಯಲಿದೆ. ಅ.14 ರಂದು ಬೆಳಗ್ಗೆ 9 ಕ್ಕೆ ಚಂಡಿಕಾ ಹೋಮ, 12.30 ಕ್ಕೆ ಪೂಣರ್ಾಹುತಿ, ತೀರ್ಥ ಪ್ರಸಾದ ವಿತರಣೆ, 15 ರಂದು ಬೆಳಗ್ಗೆ 10 ಕ್ಕೆ ನಾಗತಂಬಿಲ, 16 ರಂದು ಬೆಳಗ್ಗೆ 8 ಕ್ಕೆ ಬಟ್ಟಲು ಮೆರವಣಿಗೆ, ಸಂಜೆ 7 ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 9.30 ಕ್ಕೆ ನೃತ್ಯ ಕಾರ್ಯಕ್ರಮ, 1 ಕ್ಕೆ ಮಂಗಳ ಸ್ನಾನ, ಪ್ರಸಾದ ವಿತರಣೆ ನಡೆಯುವುದು.
ಅ.19 ರಂದು ವಿಜಯದಶಮಿ ನಡೆಯಲಿದ್ದು, ಬೆಳಗ್ಗೆ 8 ಕ್ಕೆ ಪೂಜೆ, 9.30 ಕ್ಕೆ ಗಣಪತಿ ಹೋಮ, 8.30 ರಿಂದ ವಿದ್ಯಾರಂಭ, ಮಧ್ಯಾಹ್ನ 1 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4 ರಿಂದ ಶ್ರೀ ಕ್ಷೇತ್ರದ ಗುಳಿಗನ ಕೋಲ, 6.30 ಕ್ಕೆ ಪಲ್ಲಕಿ ಉತ್ಸವ, ಪ್ರಸಾದ ವಿತರಣೆ ಜರಗಲಿದೆ.