ಎಡನೀರಿನಲ್ಲಿ ಮುದನೀಡಿದ ಭಕ್ತಿಭಾವ ಗಾಯನ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಚಾತುಮರ್ಾಸ್ಯದ ಅಂಗವಾಗಿ ದಿನನಿತ್ಯ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಗುರುವಾರ ಪಾವನೀ ಕಾಶೀನಾಥ್, ಅರುಂಧತೀ ದತ್ತರಾಜ್ ಹಾಗೂ ಮನೋಜಮ್ ಅವರಿಂದ ಭಕ್ತಿಭಾವ ಗಾಯನ ವೈವಿಧ್ಯತೆಗಳೊಂದಿಗೆ ಪ್ರಸ್ತುತಗೊಂಡಿತು.
ಪಕ್ಕವಾದ್ಯಗಳಲ್ಲಿ ಭರತ್ ಆತ್ರೇಯಸ್(ಕೊಳಲು), ವಿಶಾಖ್(ಕೀಬೋಡರ್್), ಕಾತರ್ಿಕ್ ಭಟ್(ತಬ್ಲಾ), ಗುರುರಾಜ್(ರಿದಂಪ್ಯಾಡ್)ನಲ್ಲಿ ಸಹಕರಿಸಿದರು. ಶುಕ್ರವಾರ ಆನೂರು ಅನಂತಕೃಷ್ಣ ಶಮರ್ಾ ಇವರ ಶಿಷ್ಯವೃಂದದವರಿಂದ ಲಯ ಲಾವಣ್ಯ ವಿವಿಧ ವಾದ್ಯೋಪಕರಣಗಳ ಜುಗಲಬಂದಿ ಮನೋಜ್ಞವಾಗಿ ಪ್ರಸ್ತುತಗೊಂಡಿತು.
ಶನಿವಾರ ವಿದ್ವಾನ್ ಆರ್.ಕುಮಾರೇಶ್ ಹಾಗೂ ವಿದುಷಿಃ ಡಾ.ಜಯಂತಿ ಕುಮಾರೇಶ್ ಅವರಿಂದ ವಯಲಿನ್-ವೀಣಾ ಜುಗಲ್ಬಂದಿ ಪ್ರಸ್ತುತಗೊಂಡಿತು.