ಮಾವೇಲಿ ರೈಲಲ್ಲಿ ತಾಂತ್ರಿಕ ಅಡಚಣೆ- ಬೆಂಕಿಯ ಕೆನ್ನಾಲಿಗೆ ಕಂಡು ದಿಗ್ಬ್ರಾಂತರಾದ ಪ್ರಯಾಣಿಕರು.
ಕುಂಬಳೆ: ಮಾಲೇಲಿ ಎಕ್ಸ್ಫ್ರೆಸ್ ರೈಲುಗಾಡಿಯಲ್ಲಿ ಏಕಾಏಕಿ ಬೆಂಕಿಯ ಜ್ವಾಲೆಗಳೂ, ಹೊಗೆಯೂ ಕಂಡುಬಂದಿದ್ದರಿಂದ ಪ್ರಯಾಣಿಕರು ದಿಗ್ಬ್ರಾಂತರಾದ ಘಟನೆ ಗುರುವಾರ ಸಂಜೆ ಕುಂಬಳೆಯಲ್ಲಿ ನಡೆದಿದೆ.
ಗುರುವಾರ ಸಂಜೆ 7.30ರ ವೇಳೆ ಮಂಗಳೂರಿನಿಂದ ಶೋನರ್ೂರ್ ಕಡೆಗೆ ಸಂಚರಿಸುತ್ತಿದ್ದ ಮಾವೇಲಿ ಎಕ್ಸ್ಫ್ರೆಸ್ ರೈಲುಗಾಡಿ ಕುಂಬಳೆ ನಿಲ್ದಾಣಕ್ಕೆ ಆಗಮಿಸುತ್ತಿರುವಂತೆ ಎಕ್ಸ್ 3 ಕಂಪಾಟರ್್ಮೆಮಟ್ ನ ಹವಾನಿಯಂತ್ರಿತ(ಎಸಿ) ಬೋಗಿಯಲ್ಲಿ ಭೀಕರ ಕೆನ್ನಾಲಿಗೆಯ ಬೆಂಕಿಯ ಜ್ವಾಲೆಗಳು ಮತ್ತು ಹೊಗೆ ಕುಂಬಳೆ ನಿಲ್ದಾಣ ಪ್ರವೇಶಿಸುತ್ತಿರುವಂತೆ ಕಂಡುಬಂದಿದ್ದು ಇದನ್ನು ಗಮನಿಸಿದ ಗೇಟ್ಮೇನ್ ಹಸಿರು ಪತಾಕೆಯನ್ನು ಇಳಿಸಿ ಕೆಂಪು ಬಾವುಟ ಪ್ರದಶರ್ಿಸುತ್ತಿರುವುದು ರೈಲು ಗಾಡಿಯ ಸಿಬ್ಬಂದಿಗಳು ಗಮನಿಸಿ ರೈಲು ನಿಲ್ಲಿಸಿದರು. ಬಳಿಕ ನಡೆಸಿದ ಪರಿಶೀಲನೆಯಲ್ಲಿ ಹವಾನಿಯಂತ್ರಕ ಬೋಗಿಯಿಂದ ಹೊಗೆ ಬರುತ್ತಿರುವುದನ್ನು ಖಚಿತಪಡಿಸಲಾಯಿತು. ಹಠಾತ್ ಆಗಿ ರೈಲು ನಿಂತಿದ್ದರಿಂದ ಹೊರಬಂದ ಪ್ರಯಾಣಿಕರು ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆಯನ್ನು ಕಂಡು ದಿಗಿಲುಗೊಂಡರು. ಬಳಿಕ ಪ್ರಯಾಣಿಕರಿಗೆ ಸಂದೇಶದ ಮೂಲಕ ವಿಷಯ ಮನದಟ್ಟುಗೊಳಿಸಲಾಯಿತು. ಬಳಿಕ ಆಗಮಿಸಿದ ರೈಲ್ವೇ ತಂತ್ರಜ್ಞರು ಸಮಸ್ಯೆ ಪರಿಹರಿಸಿ ರಾತ್ರಿ 8ರ ವೇಳೆಗೆ ಪ್ರಯಾಣ ಮುಂದುವರಿಸಿತು. ಘಟನೆಯಲ್ಲಿ ಯಾವುದೇ ಜೀವಾಪಾಯಗಳು ಸಂಭವಿಸಿಲ್ಲ ಎಂದು ರೈಲ್ವೇ ಮೂಲಗಳು ಖಚಿತಪಡಿಸಿವೆ.