ಉಬ್ರಂಗಳದಲ್ಲಿ ಜೀಣರ್ೋದ್ದಾರ ಸಮಿತಿ ವಿಶೇಷ ಸಭೆ
ಬದಿಯಡ್ಕ: ಉಬ್ರಂಗಳ ಬಡಗುಶಬರಿಮಲೆ ಕ್ಷೇತ್ರದ ಜೀಣರ್ೋದ್ಧಾರ ಕಾರ್ಯಗಳು ಪ್ರಗತಿಯಿಂದ ಸಾಗುತ್ತಿದ್ದು, ಜೀಣರ್ೋದ್ಧಾರ ಸಮಿತಿಯ ವಿಶೇಷ ಸಭೆಯು ಶನಿವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಯು.ಬಿ.ಕುಣಿಕುಳ್ಳಾಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕ್ಷೇತ್ರದ ಜೀಣರ್ೋದ್ಧಾರದ ಕಾಮಗಾರಿಯಲ್ಲಿ ಎಲ್ಲರೂ ಮುತುವಜರ್ಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶೀಘ್ರಗತಿಯಲ್ಲಿ ಕೆಲಸ ಕಾರ್ಯಗಳು ಕೈಗೂಡಬೇಕಿದ್ದು, ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಜೀಣರ್ೋದ್ದಾರಕ್ಕೆ ಯುವ ವಿಭಾಗ ಸಂಗ್ರಹಿಸಿದ 60,000 ರೂಪಾಯಿಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಕಿಶೋರ್ ಕುಮಾರ್ ಉಬ್ರಂಗಳ ಅವರಿಗೆ ಹಸ್ತಾಂತರಿಸಲಾಯಿತು. ಯುವವಿಭಾಗದ ಅಧ್ಯಕ್ಷ ರಾಜೇಶ್ ಮಾಸ್ತರ್ ಅಗಲ್ಪಾಡಿ, ಕಾರ್ಯದಶರ್ಿ ಚಂದ್ರ ಮಾಸ್ತರ್, ಪ್ರಶಾಂತ್ ಉಬ್ರಂಗಳ ನೇತೃತ್ವವನ್ನು ನೀಡಿದ್ದರು.
ಮಹಾಸಭೆಯಲ್ಲಿ ಜೀಣರ್ೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಸುವರ್ಣ ಮಾಸ್ತರ್ ಅಗಲ್ಪಾಡಿ, ಚಂದ್ರಶೇಖರ ಕುರುಪ್ಪ್, ಗೋಪಾಲ ಉಬ್ರಂಗಳ, ಕೃಷ್ಣ ಮಣಿಯಾಣಿ ಉಬ್ರಂಗಳ, ಕೋಶಾಧಿಕಾರಿ ಈಶ್ವರ ರಾವ್ ಮೈಲ್ತೊಟ್ಟಿ, ರಾಜೇಶ್ ಉಬ್ರಂಗಳ, ಸುಬ್ರಹ್ಮಣ್ಯ ಮಾಸ್ತರ್ ಮೈಲ್ತೊಟ್ಟಿ, ಕಿರಣ್ ಕುಮಾರ್ ಕುಣಿಕುಳ್ಳಾಯ, ಮಾತೃಸಮಿತಿಯ ಕಾರ್ಯದಶರ್ಿ ಬೇಬಿ ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜೀಣರ್ೋದ್ಧಾರ ಸಮಿತಿಯ ಪ್ರ.ಕಾರ್ಯದಶರ್ಿ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯದಶರ್ಿ ಅಚ್ಚುತ ಮಾಸ್ತರ್ ಅಗಲ್ಪಾಡಿ ವಂದಿಸಿದರು. ರಾಜಶೇಖರ ಮಾಸ್ತರ್ ಪ್ರಾರ್ಥನೆಗೈದರು.