ರಾಫೆಲ್ ಡೀಲ್ ನಿಂದ ಎಚ್ಎಎಲ್ ಕೈಬಿಟ್ಟಿದ್ದು ಯುಪಿಎ ಸಕರ್ಾರವೇ: ಸೀತಾರಾಮನ್
ನವದೆಹಲಿ: ಇತ್ತೀಚಿಗಷ್ಟೇ ಸಕರ್ಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಯುದ್ಧ ವಿಮಾನ ನಿಮರ್ಿಸುವ ಸಾಮಥ್ರ್ಯ ಹೊಂದಿಲ್ಲ ಎಂದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗ ರಾಫೆಲ್ ಡೀಲ್ ನಿಂದ ಎಚ್ಎಎಲ್ ಅನ್ನು ಕೈಬಿಟ್ಟಿದ್ದು ಯುಪಿಎ ಸಕರ್ಾರವೇ ಎಂದು ಮಂಗಳವಾರ ಆರೋಪಿಸಿದ್ದಾರೆ.
ರಕ್ಷಣಾ ಸಚಿವರು ಎಚ್ಎಎಲ್ ಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್ ಅವರು, ರಾಫೆಲ್ ಡೀಲ್ ನಿಂದ ಎಚ್ಎಎಲ್ ಅನ್ನು ಹೊರಗಿಟ್ಟಿದ್ದೇ ಯುಪಿಎ ಸಕರ್ಾರ. ಹೀಗಾಗಿ ನಂತರವೂ ಅದನ್ನು ಹೊರಗಿಡಬೇಕಾಯಿತು ಎಂದು ಹೇಳಿದ್ದಾರೆ.
ಡಸಾಲ್ಟ್ ಏವಿಯೇಷನ್ ಸಂಸ್ಥೆ ಜತೆಗಿನ ಒಪ್ಪಂದದಿಂದ ಎಚ್ಎಎಲ್ ಅನ್ನು ಹೊರಗಿಡುವ ನಿಧರ್ಾರವನ್ನು ಎನ್ಡಿಎ ಸಕರ್ಾರ ಕೈಗೊಂಡಿಲ್ಲ. ಈ ನಿಧರ್ಾರವನ್ನು ಕೈಗೊಂಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸಕರ್ಾರ ಎಂದು ಸಚಿವರು ತಿಳಿಸಿದರು.
ಎಚ್ಎಎಲ್ ಮತ್ತು ಡಸಾಲ್ಟ್ ಏವಿಯೇಷನ್ ಯುದ್ಧ ವಿಮಾನ ನಿಮರ್ಾಣ ಷರತ್ತುಗಳಿಗೆ ಒಪ್ಪಲಿಲ್ಲ ಮತ್ತು ಎರಡು ಒಟ್ಟಿಗೆ ಕೆಲಸ ಮಾಡಲು ಸಿದ್ಧವಿರಲಿಲ್ಲ. ಹೀಗಾಗಿ ಒಪ್ಪಂದ ರದ್ದಾಯಿತು ಎಂದು ಸೀತಾರಾಮನ್ ಹೇಳಿದ್ದಾರೆ.
2013ರಲ್ಲಿ ವೆಚ್ಚ ಸಮಾಲೋಚನಾ ಸಮಿತಿಯು ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅಂತಿಮ ರೂಪ ನೀಡುತ್ತಿರುವಾಗ ಅಂದಿನ ರಕ್ಷಣಾ ಸಚಿವ ಎ. ಕೆ. ಆಂಟನಿ ಅವರ ಅತಿಯಾದ ಹಸ್ತಕ್ಷೇಪವೂ ಎಚ್ ಎಎಲ್ ಜೊತೆಗಿನ ಒಪ್ಪಂದ ರದ್ದಾಗಲು ಕಾರಣ ಎಂದು ಈ ಹಿಂದೆ ಸೀತಾರಾಮನ್ ಆರೋಪಿಸಿದ್ದರು. ಸೀತಾರಾಮನ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಆಂಟನಿ, ರಕ್ಷಣಾ ಸಚಿವರು ಸತ್ಯ ಮರೆಮಾಚುತ್ತಿದ್ದಾರೆ ಎಂದಿದ್ದಾರೆ.