HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಮೂರು ಲೋಕದ ಅಜ್ಞಾನವನ್ನು ನಾಶ ಮಾಡಲು ದೀಪದ ಔನ್ನತ್ಯ= ಸಚಿವ ಆರ್ ಶಂಕರ್
             ಎರಡನೆ ಅವೃತಿ ಬಿಡುಗಡೆ ಮಾಡಿದ ಅರ್. ಶಂಕರ್
    ಬದಿಯಡ್ಕ:ದೀಪವನ್ನು ಬೆಳಗುವುದರಿಂದ ಮೂರು ಲೋಕದ ಅಂಧಕಾರವು ಮಯಾವಾಗಿ, ಸಂಸ್ಕಾರಯುತವಾದ ಸಮಾಜದ ಸ್ಥಾಪನೆಯಾಗುತ್ತದೆ ಎಂದು ಕನ್ನಡ ಕೈರಳಿ ಪುಸ್ತಕ ಪ್ರಕಾಶನ ಹೊರತಂದ ದೀಪದ ಔನ್ನತ್ಯ ಪುಸ್ತಕದ ದ್ವೀತಿಯ ಅವೃತಿ ಮಂಗಳೂರಿನ ಸಮಾರಂಭವೂಂದರಲ್ಲಿ ಇತ್ತೀಚೆಗೆ ಬಿಡುಗಡೆ  ಮಾಡಿದ  ಕನರ್ಾಟಕ ಅರಣ್ಯ ಹಾಗು ಪರಿಸರ ಖಾತೆ ಸಚಿವ ಅರ್. ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
  ಕಾರ್ಯಕ್ರಮದಲ್ಲಿ ಕನರ್ಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಕೇರಳ ಬ್ಯಾರಿ ಅಕಾಡೆಮಿ ಕಾರ್ಯದಶರ್ಿ ಝೆಡ್.ಎ. ಕಯ್ಯಾರ್, ಪುಸ್ತಕದ ಕತರ್ೃ  ಶ್ರೀಕಾಂತ್ ನಾರಾಯಣ್ ಕೆ.ಎಸ್. ನೆಟ್ಟಣಿಗೆ, ಅರಣ್ಯ ವಲಯ ಅಧಿಕಾರಿಗಳು ಹಾಗೂ, ಪುಸ್ತಕ ಪ್ರಕಾಶಕರು ಉಪಸ್ಥಿತರಿದ್ದರು.
   ಕನರ್ಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಉಪಾಧ್ಯಾಕ್ಷ ಪ್ರೊ.ಎ. ಶ್ರೀನಾಥ್ ಸ್ವಾಗತಿಸಿ, ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries