ಸಹೃದಯ ಭಕ್ತರ ಪ್ರೀತಿ, ಅಭಿಮಾನದಿಂದ ಚಾತುಮರ್ಾಸ್ಯ ವ್ರತ ಸಂಕಲ್ಪ ಪರಿಪೂರ್ಣ ಯಶಸ್ವಿಯಾಗಿದೆ-ಎಡನೀರು ಶ್ರೀ
ಬದಿಯಡ್ಕ: ಭಗವಂತನನ್ನು ಸಂಪ್ರೀತಗೊಳಿಸದ ಹೊರತು ಭವ ಸಂಕಷ್ಟಗಳಿಂದ ಪಾರಾಗಲು ಸಾಧ್ಯವಿಲ್ಲ. ಶುದ್ದ ಅಂತಃಕರಣದ ಪ್ರಾರ್ಥನೆ, ಅರ್ಚನೆಗಳಿಂದ ಮಾತ್ರ ಭಗವಂತನ ಅನುಗ್ರಹ ಪಡೆಯಲು ಸಾಧ್ಯ. ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಎಂಬೆರಡು ಗುಣಗಳನ್ನು ಅನುಭವಿಸಲೇ ಬೇಕೆಂಬುದು ಜಗದ್ ನಿಯಾಮಕನ ನಿಯಮ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು ತಿಳಿಸಿದರು.
ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಮಂಗಳವಾರ ಸಂಜೆ ಸೀಮೋಲ್ಲಂಘನದ ಬಳಿಕ ಶ್ರೀಮಠದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುವಾದವನಿಗೆ ಶಿಷ್ಯನ ಒಳಿತಿಗಾಗಿ ಭಗವಂತನಲ್ಲಿ ಪ್ರಾಥರ್ಿಸುವ ಹಕ್ಕು ಮಾತ್ರ ಇದೆ; ಆಶೀವರ್ಾದಗೈಯ್ಯುವ ಹಕ್ಕು ಇರುವುದಿಲ್ಲ. ಶುದ್ದ ಮನಸ್ಸಿನ, ಡಾಂಬಿಕತನವಿಲ್ಲದ, ಸತ್ಯದ ಅರ್ಚನೆಗೆ ಭಗವಂತ ಒಲಿದುಬರುತ್ತಾನೆ ಎಂದು ತಿಳಿಸಿದ ಶ್ರೀಗಳು, ನಮ್ಮ ಕರ್ಮಗಳಲ್ಲಿ ಭಗವಂತನ ಕಣ್ತಪ್ಪಿಸಿ ವಂಚನೆಗೈಯ್ಯಲು ಸಾಧ್ಯವಿಲ್ಲ. ಆದ್ದರಿಂದ ಅವರವರ ಕಮರ್ಾನುಸಾರ ಫಲಪ್ರಾಪ್ತಿಯಾಗುತ್ತದೆ ಎಂದು ಆಶೀರ್ವಚನಗೈದರು. ಶ್ರೀಮಠದಲ್ಲಿ 45 ದಿನಗಳ ಕಾಲ ನಡೆದ 58ನೇ ಚಾತುಮರ್ಾಸ್ಯವು ಸಹೃದಯ ಭಕ್ತರ ಪ್ರೀತಿ, ಅಭಿಮಾನಗಳಿಂದ ತೃಪ್ತಿತಂದಿದೆ. ಭಕ್ತರ ಎಲ್ಲಾ ಗುರುಸೇವೆಗಳೂ ಭಗವಂತನಿಗೇ ಅರ್ಪಣೆಯಾಗುವುದು ಎಂದು ತಿಳಿಸಿದರು. ಶುದ್ದ ಹೃದಯದಿಂದ ಭಗವಂತನಿಗೆ ನೀಡುವ ಸೇವೆಯು ಪ್ರಮಾಣಗಳಿಂದ ಅಳೆಯಲ್ಪಡುವುದಲ್ಲ. ಭಾವದಲ್ಲಿ ದೇವನ ಬಿಂಬ ಪ್ರತಿಬಿಂಬಿತವಾದಾಗ ಅದು ಕೃಪೆಗೆ ಪಾತ್ರವಾಗುತ್ತದೆ ಎಂದು ಶ್ರೀಗಳು ನುಡಿದರು.
ಚಾತುಮರ್ಾಸ್ಯ ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಸುರೇಶ್ ನಾಕ್ ಪೂನಾ, ಶ್ರೀನಿವಾಸ ಭಟ್ ಮುಂಬೈ, ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದ,ಗುರು ಕಲ್ಯಾಣ ಸುಂದರಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಾತುಮರ್ಾಸ್ಯ ಸಮಿತಿಯ ಕಾಯರ್ಾಧ್ಯಕ್ಷ ಡಾ.ಬಿ.ಎಸ್.ರಾವ್ ಪ್ರಾಸ್ತಾವಕವಾಗಿ ಮಾತನಾಡಿ, ಸ್ವಾಗತಿಸಿದರು. ಖಜಾಂಜಿ ಆನೆಮಜಲು ವಿಷ್ಣು ಭಟ್ ವಂದಿಸಿದರು. ಪ್ರಧಾನ ಕಾರ್ಯದಶರ್ಿ ಕೆಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಚಾತುಮರ್ಾಸ್ಯ ಕಾಯರ್ಾಲಯ ಕಾರ್ಯದಶರ್ಿ ಶರತ್ ಕುಮಾರ್ ಮಾಸ್ತರ್ ಪುತ್ತೂರು, ವೈದಿಕ ವಿದ್ವಾಂಸ ಕಿಳಿಂಗಾರು ಗೋಪಾಲಕೃಷ್ಣ ಭಟ್, ಶ್ರೀಮಠದ ಶಿಷ್ಯರಾದ ಶ್ರೀವತ್ಸ ಕೆದಿಲಾಯ ಪುತ್ತೂರು, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಕೆ.ಎಲ್.ಉಪಾಧ್ಯಾಯ ಶಿವಮೊಗ್ಗ, ಡಾ.ರಮಾನಂದ ಬನಾರಿ, ಗೋಪಾಲಕೃಷ್ಣ ಅಡಿಗ ಪುತ್ತೂರು, ನಂದಕುಮಾರ್ ಕಾಸರಗೋಡು, ಬಾಲಕೃಷ್ಣ ಮಾಸ್ತರ್ ವೊಕರ್ೋಡ್ಳು ಮೊದಲಾದವರು ಚಾತುಮರ್ಾಸ್ಯದ ಬಗ್ಗೆ ಅನುಭವಗಳನ್ನು ಹಂಚಿಕೊಂಡರು. ವೆಂಕಟ್ ಭಟ್ ಎಡನೀರು ಚಟುಕು ಕವನ ವಾಚಿಸಿದರು.
ಬಳಿಕ ಶ್ರೀದಕ್ಷಿಣಾಮೂತರ್ಿ-ಶ್ರೀಗೋಪಾಲಕೃಷ್ಣ ದೇವರ ಮಹಾಪೂಜೆ, ಭಜನಾ ಮಂಗಳೋತ್ಸವ, ಪ್ರಸಾದ ವಿತರಣೆ ನಡೆಯಿತು. ರಮೇಶ್ ಜೋಶಿ ಬೆಂಗಳೂರು ಅವರು ಭಜನಾ ಮಂಗಳೋತ್ಸವಕ್ಕೆ ವಿಶೇಷ ಅಲಂಕಾರಗಳಿಂದೊಡಗೂಡಿದ ಮಂಟಪ ನಿಮರ್ಿಸಿ ಗಮನ ಸೆಳೆದರು.