ಅ.1ರಂದು ಲೈಟ ಆ್ಯಂಟ್ ಸೌಂಡ್ ಶೋ
ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯತಿ, ನಾಟಕ ಸಾಂಸ್ಕೃತಿಕ ವೇದಿಕೆ ಟ್ರಸ್ಟ್ ಬೀಂಬುಕ್ಕಾಲ್, ಲಿಟ್ಲಲ್ ಥಿಯೇಟರ್ ಬೀಂಬುಕ್ಕಾಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.1ರಂದು ಸಂಜೆ 6ಗಂಟೆಗೆ ಕುಂಡಂಗುಳಿ ಶಾಲಾ ಮೈದಾನದಲ್ಲಿ ಆಕರ್ಷಕ ಲೈಟ್ ಆ್ಯಂಡ್ ಸೌಂಡ್ ಶೋ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ವಿವಿಧ ರೀತಿಯ ಹಲವು ಅತ್ಯಾಕರ್ಷಕ ದೃಶ್ಯಗಳನ್ನು ಒಂದೂವರೆ ಗಂಟೆ ಕಾಲ ಒಂದೇ ವೇದಿಕೆಯಲ್ಲಿ ಹನ್ನೊಂದು ಶಾಲೆಗಳ 250 ಮಂದಿ ವಿದ್ಯಾಥರ್ಿಗಳು ಪ್ರದಶರ್ಿಸುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರೆಸ್ಕ್ಲಬ್ನಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದಯನ್ ಕುಂಡಂಗುಳಿ, ರಾಜ್ಮೋಹನ್ ನೀಲೇಶ್ವರ, ಪ್ರವೀಣ್ ಕಾಡಗಂ ಮತ್ತಿತರರು ಪ್ರಸ್ತುತ ಕಾರ್ಯಕ್ರಮಕ್ಕೆ ರೂಪುರೇಷೆ ನೀಡಿದ್ದಾರೆ. ಕಾಸರಗೋಡು ಸಂಸದ ಪಿ.ಕರುಣಾಕರನ್, ಶಾಸಕರಾದ ಕೆ.ಕುಂಞಿರಾಮನ್, ಎನ್.ಎ.ನೆಲ್ಲಿಕುನ್ನು , ಪಿ.ಬಿ.ಅಬ್ದುಲ್ ರಝಾಕ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮೊದಲಾದವರು ಶುಭಹಾರೈಸುವರು ಎಂದು ಸಂಘಟಕರು ತಿಳಿಸಿರುವರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಸಿ.ರಾಮಚಂದ್ರನ್, ಪಿ.ಕೆ.ಜಯರಾಜನ್, ಬಿ.ಅಶೋಕನ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.