ಸಮರಸ ಚಿತ್ರ ಸುದ್ದಿ: ಕಾಸರಗೋಡು: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾಸರಗೋಡು ಜಿಲ್ಲಾ ಸಾರ್ವಜನಿಕ ಸಂಪರ್ಕ ವಿಭಾಗ ಅಧಿಕಾರಿ ಇ.ವಿ ಸುಗತನ್ ಕಲ್ಲಿಕೋಟೆ ವಲಯ ವಾತರ್ಾ ಇಲಾಖೆ ಉಪ ನಿದರ್ೇಶಕರಾಗಿ ಭಡ್ತಿ ಹೊಂದಿದ್ದಾರೆ. ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ವಾತರ್ಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸುಗತನ್ ಕಣ್ಣೂರು ಕಾತಿರೋಡ್ ನಿವಾಸಿ.