ಮಂಜೇಶ್ವರಕ್ಕೆ ಶಾಸಕ ಡಿ.ವೇದವ್ಯಾಸ ಕಾಮತ್ ಭೇಟಿ
ಮಂಜೇಶ್ವರ: ಶಾಸಕನಾಗಿ ಆಯ್ಕೆಯಾದಗ ಮಂಜೇಶ್ವರ ಮದನಂತೇಶ್ವರ ದೇವರ ಆಶೀವರ್ಾದ ಪಡೆಯುವುದು ನನ್ನ ಇಚ್ಛೆ ಯಾಗಿತ್ತು. ಅದು ಇಂದು ನೆರವೇರಿದೆ ಸಂತೋಷ ಎಂದು ಮಂಗಳೂರು ದಕ್ಷಿಣ ಶಾಸಕ ಡಿ .ವೇದವ್ಯಾಸ ಕಾಮತ್ ಹೇಳಿದರು.
ಮಂಜೇಶ್ವರ ಮದನಂತೇಶ್ವರ ಕ್ಷೇತ್ರಕ್ಕೆ ಭಾನುವಾರ ವಿಶೇಷ ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು.
ದೇವಾಲಯದ ಟ್ರಸ್ಟಿ ಗಳಾದ ದಿನೇಶ್ ಕಾಮತ್ ಕೋಟೇಶ್ವರ, ಕೃಷ್ಣ ಭಟ್, ಛತ್ರಪತಿ ಎಸ್, ಯೋಗೀಶ್ ಮಂಗಳೂರು, ರಮೇಶ್ ಭಟ್, ದೇವಾಲಯದ ವತಿಯಿಂದ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಸತಿಸ್ಚಂದ್ರ ಭಂಡಾರಿ, ಪ್ರ.ಕಾರ್ಯದಶರ್ಿ ಆದಶರ್್ ಬಿಎಂ, ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, ತಾರಾನಾಥ ಎಚ್. ತುಳಸಿದಾಸ್, ಸುಪ್ರಿಯಾ ಶೆಣೈ, ಶಶಿಕಲಾ , ಉಮೇಶ್ ಕಿಣಿ, ಪದ್ಮನಾಭ ಕಡಪ್ಪರ, ರಾಜೇಶ್ ತುಮಿನಾಡು ಉಪಸ್ಥಿತರಿದ್ದು ಶಾಸಕರನ್ನು ಪೇಟ ಧರಿಸಿ ಶಾಲು ಹೊದಿಸಿ ಸ್ವಾಗತಿಸಿದರು.
ನಾಗರಿಕರ ಪರ ಲಕ್ಷ್ಮಣ ಭಕ್ತ, ಯಾಸ್ಪಲ್ ಉದ್ಯಾವರ, ಮಹೇಶ್ ಕೆ.ವಿ, ನಿಶಾ ಭಟ್ ಸ್ವಾಗತಿಸಿದರು. ಅನ್ನ ಪ್ರಸಾದ ಸ್ವೀಕರಿಸಿದ ಬಳಿಕ ಶಾಸಕರು ಹೊಸಂಗಡಿ ಅಯ್ಯಪ ಕ್ಷೇತ್ರ ಭೇಟಿ ನೀಡಿದರು ಹಾಗೂ ವಿಶ್ವ ಹಿಂದೂ ಪರಿಷತ್ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದರು.