ಕೊಯಂಬತ್ತೂರಿನಲ್ಲಿ ಮತ್ತೊಮ್ಮೆ ರಂಗಸಿರಿ ಯಕ್ಷಗಾನ
ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಶ್ರೀ ವಿಶ್ವಶಿಲ್ಪ ಸಂಘದ ವಾಷರ್ಿಕೋತ್ಸವ ಹಾಗೂ ವಿಶ್ವಕರ್ಮಪೂಜೆಯ ಸಂದರ್ಭದಲ್ಲಿ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿದರ್ೇಶನದಲ್ಲಿ ರಂಗಸಿರಿಯ ವಿದ್ಯಾಥರ್ಿಗಳಿಂದ ಶ್ರೀ ಹರಿದರ್ಶನ ಎಂಬ ಪುರಾಣ ಕಥಾನಕದ ಯಕ್ಷಗಾನ ನಡೆಯಿತು. ಕಳೆದ ವರ್ಷವೂ ತಂಡ ಕೊಯಂಬತ್ತೂರಿನಲ್ಲಿ ಪ್ರದರ್ಶನ ನೀಡಿತ್ತು.
ಯಕ್ಷಗಾನ ಪ್ರದರ್ಶನದಲ್ಲಿ ವಿದ್ಯಾ ಕುಂಟಿಕಾನಮಠ(ಸುಧನ್ವ), ಸುಪ್ರೀತಾ ಸುಧೀರ್ ರೈ(ಪ್ರಭಾವತಿ), ಶ್ರೀಶ ಕುಮಾರ ಪಂಜಿತ್ತಡ್ಕ(ಅಜರ್ುನ), ಗಾಯತ್ರಿ ಅಡೂರು(ಕೃಷ್ಣ), ರಾಜೇಶ್ ಕುಂಪಲ(ಗಜೇಂದ್ರ), ರಾಜೇಂದ್ರ ವಾಂತಿಚ್ಚಾಲು(ಮಕರಿ), ಗಾಯತ್ರಿ ಅಡೂರು(ವಿಷ್ಣು) ಪಾತ್ರಗಳಿಗೆ ಜೀವ ತುಂಬಿದರು. ಭಾಗವತಿಕೆಯಲ್ಲಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಚಕ್ರತಾಳದಲ್ಲಿ ಸುಧೀರ್ ಕುಮಾರ್ ರೈ ಮುಮ್ಮೇಳಕ್ಕೆ ಪೂರಕವಾಗಿ ಉತ್ತಮ ಹಿಮ್ಮೇಳ ನೀಡಿದರು. ನೇಪಥ್ಯದಲ್ಲಿ ರಾಜೇಶ್ ಹಾಗೂ ಗಿರೀಶ್ ಕುಂಪಲ ಸಹಕರಿಸಿದರು.