ಕಂದಾಯ ಜಿಲ್ಲಾ ಕ್ರೀಡಾಕೂಟ ಆರಂಭ
ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಮಕ್ಕಳ ಜ್ಯೂನಿಯರ್, ಸೀನಿಯರ್ ವಿದ್ಯಾಥರ್ಿಗಳ ವಿವಿಧ ಕ್ರೀಡಾ ಪಂದ್ಯಾಟ ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆಯಲಿದೆ. ಜಿಲ್ಲೆಯ ಏಳು ಶಿಕ್ಷಣ ಜಿಲ್ಲೆಗಳ ವಿದ್ಯಾಥರ್ಿ&ವಿದ್ಯಾಥರ್ಿನಿಯರು ಹಾಗೂ ಜಿಲ್ಲಾ ಕ್ರೀಡಾ ತರಬೇತಿ ವಸತಿಗೃಹದ ಮಕ್ಕಳ ಸಹಿತ ಸುಮಾರು 1500 ಮಕ್ಕಳು ಭಾಗವಹಿಸುವರು.
ಕಬಡ್ಡಿ, ಫುಟ್ಬಾಲ್, ಖೋಖೋ, ಹ್ಯಾಂಡ್ಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಪಂದ್ಯಾಟಗಳು ಜರಗಲಿದೆ. ಗುರುವಾರ ಜ್ಯೂನಿಯರ್ ಸ್ಪಧರ್ೆ ನಡೆದರೆ ಶುಕ್ರವಾರ ಸೀನಿಯರ್ ವಿಭಾಗ ಸ್ಪಧರ್ೆ ನಡೆಯಲಿದೆ. ಎರಡೂ ವಿಭಾಗಗಳ ಚೆಸ್ಪಂದ್ಯಾಟ ಕೈಕಂಬ ಪಂಚಮಿ ಹೋಟೆಲ್ನಲ್ಲಿ ಗುರುವಾರ ನಡೆಯಿತು. ಬಾಸ್ಕೆಟ್ಬಾಲ್ ಸ್ಪಧರ್ೆ 29ರಂದು ಚೆರ್ವತ್ತೂರು ಫಿಶರೀಸ್ ಪ್ರೌಢಶಾಲೆಯಲ್ಲಿ, ಹಾಕಿ ಅ.2ರಂದು ಎಲಂಬಾಚಿ ಪ್ರೌಢಶಾಲೆಯಲ್ಲಿ, ಟೆನ್ನಿಸ್ ಅ.3ರಂದು ಪೈವಳಿಕೆನಗರ ಸರಕಾರಿ ಶಾಲೆಯಲ್ಲಿ ನಡೆಯಲಿದೆಯೆಂದು ಜಿಲ್ಲಾ ಶಿಕ್ಷಣ ಉಪನಿದರ್ೇಶಕರು, ಕ್ರೀಡಾ ಕಾರ್ಯದಶರ್ಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.