ವಾರಾಹೀ ದೈವಸ್ಥಾನದಲ್ಲಿ ಬಾಲಾಲಯ ಪ್ರತಿಷ್ಠೆ
ಮಂಜೇಶ್ವರ: ವಕರ್ಾಡಿ ಕೊಡ್ಲಮೊಗರಿನ ಕೂಟೇಲು ಶ್ರೀ ವಾರಾಹೀ ದೈವಸ್ಥಾನದ ನೂತನ ಗರ್ಭಗುಡಿಯ ನಿಮರ್ಾಣದ ಅಂಗವಾಗಿ ನಡೆದ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠಾ ವಿಧಿವಿಧಾನಗಳು ಬ್ರಹ್ಮಶ್ರೀ ಒಳ್ಳಕಜೆ ಗೋವಿಂದ ಭಟ್ ಅವರ ನೇತೃತ್ವದಲ್ಲಿ ಶುಕ್ರವಾರ ತಂತ್ರಿವರ್ಯ ವಕರ್ಾಡಿ ರಾಜೇಶ್ ತಾಳಿತ್ತಾಯರ ದಿವ್ಯಹಸ್ತದಿಂದ ಬೀಡು ಕುಶಲಕುಮಾರ ಪಾತೂರಾಯ ಉಪಸ್ಥಿತಿಯಲ್ಲಿ ನೆರವೇರಿತು. ಮಹೇಶ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.