ವಿದ್ಯಾಥರ್ಿ ವಿಕಸನ ಉಚಿತ ತರಬೇತಿ ಉದ್ಘಾಟನೆ
ಪೆರ್ಲ:ವಿದ್ಯಾಲಯಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ನಾಲಂದ
ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿ ಹೇಳಿದರು.
ಪೆರ್ಲ ನಾಲಂದ ಮಹಾವಿದ್ಯಾಲಯದ ಗ್ರಾಮ ವಿಕಾಸ ಯೋಜನೆ ಸಮಿತಿ ಹಾಗೂ ಸುದರ್ಶನ ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ ಸಹಯೋಗದಲ್ಲಿ ನಡೆಯಲಿರುವ ಉಚಿತ 'ವಿದ್ಯಾಥರ್ಿ ವಿಕಸನ' ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮ ವಿಶ್ವಾಸ, ನಂಬಿಕೆ, ಆಸಕ್ತಿ, ಪ್ರಯತ್ನ ಮತ್ತು ಛಲ ಯಶಸ್ಸಿನ ಮೆಟ್ಟಿಲುಗಳು.ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಶ್ರದ್ಧೆ ಇರಬೇಕು.ಅಂತರಾಳದಲ್ಲಿ ಅಡಕವಾಗಿರುವ ಸಾಮಥ್ರ್ಯವನ್ನು ಸಮರ್ಥ ರೀತಿಯಲ್ಲಿ ಬಳಸಿದಲ್ಲಿ ಜೀವನದಲ್ಲಿ ಯಶಸ್ಸು ಸಿಗುವುದು. ನಾವು ಹಳ್ಳಿಯವರು, ಇಂಗ್ಲಿಷ್ ಸಾಮಥ್ರ್ಯ ಕಡಿಮೆ, ಹಾಗೂ ಕಷ್ಟ ಎಂಬ ಆತಂಕ ಬೇಡ. ಕಲಿಯಬೇಕೆಂದು ದೃಢವಾಗಿ ನಿರ್ಧರಿಸಬೇಕು ಹಾಗೂ ಪ್ರಶ್ನಿಸುವ ಮೂಲಕ ಸಂದೇಹಗಳನ್ನು ನಿವಾರಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಡ್ರೆ ಶಾಲೆ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಎಸ್.ಬಿ. ವಹಿಸಿ ಶುಭ ಹಾರೈಸಿದರು.
ನಾಲಂದ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಕೆ.ವೈ.ಸುಬ್ರಹ್ಮಣ್ಯ ಭಟ್ ತಮ್ಮ ದಿಕ್ಸೂಚಿ ಭಾಷಣದಲ್ಲಿ, ಆರೋಗ್ಯಕರ ಸ್ಪಧರ್ೆಗಳು ಅಗತ್ಯ ಆದರೆ ಭಿನ್ನಾಭಿಪ್ರಾಯಗಳಲ್ಲಿ ಸ್ಪಧರ್ೆಗಳು ಬೇಡ, ಜೀವನವೇ ಆಚರಣೆ, ಕಲಿಕೆಯೇ ಜೀವನ ಎಂದರು.
ಮುಖ್ಯ ಅತಿಥಿ ಪಡ್ರೆ ಸೆಕೆಂಡರಿ ಶಾಲಾ ಪ್ರಾಂಶುಪಾಲೆ ಗೀತಾ ಜಿ. ತೋಪಿಲ್ ಮಾತನಾಡಿ, ವಿದ್ಯಾಥರ್ಿಗಳಿಗೆ ವಿಕಸನ ತರಬೇತಿ ನೀಡಲು ಸಮೂಹವೇ ಜತೆಗೂಡಿದಾಗ ವಿದ್ಯಾಥರ್ಿಗಳು ಆ ಅವಕಾಶವನ್ನು ಸದುಪಯೋಗ ಪಡಿಸಿ ಫಲ ಪಡೆಯಲು ಶ್ರಮಿಸಬೇಕು ಎಂದರಲ್ಲದೆ ನಾಲಂದ ಗ್ರಾಮ ವಿಕಾಸ ಸಮಿತಿ ಹಾಗೂ ಸುದರ್ಶನ ಸಮಿತಿಗಳು ಗ್ರಾಮೀಣ ಪ್ರದೇಶದ ಪಡ್ರೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಕೈಜೋಡಿಸಬೇಕೆಂದು ವಿನಂತಿಸಿದರು.
ಶಿಕ್ಷಕ ಬಟ್ಯ ಮಾಸ್ತರ್, ಸುದರ್ಶನ ಬಳಗದ ಶ್ಯಾಮಲಾ ಆರ್. ಭಟ್ ಪತ್ತಡ್ಕ ಶುಭಾಶಂಸನೆ ಕೋರಿದರು. ವಿದ್ಯಾಥರ್ಿನಿಯರಾದ ಮೋನಿಷಾ ಜಿ ಸ್ವಾಗತಿಸಿ ಚೈತ್ರಾ ವಂದಿಸಿದರು. ನಾಲಂದಾ ಮಹಾವಿದ್ಯಾಲಯದ ಉಪನ್ಯಾಸಕ ಶ್ರೀನಿಧಿ ನಿರೂಪಿಸಿದರು.
ನಾಲಂದ ಮಹಾವಿದ್ಯಾಲಯದ ಎನ್ ಎಸ್ ಎಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ., ಉಪನ್ಯಾಸಕಿ ಶಿಲ್ಪ, ಪಡ್ರೆ ವಾಣೀನಗರ ಶಾಲಾ ಶಿಕ್ಷಕ ರಾಜೇಶ್ ಬಜಕೂಡ್ಲು, ಸುದರ್ಶನ ಬಳಗದ ಜಗದೀಶ್ ಕುತ್ತಾಜೆ, ಗೀತಾ ಶಾರದಾ, ಪ್ರದೀಪ್ ಶಾಂತಿಯಡಿ,ಅಜಿತ್ ಸ್ವರ್ಗ, ಸ್ಥಾಪಕ ಸದಸ್ಯರು, ಉಪಸ್ಥಿತರಿದ್ದರು.
ಪೆರ್ಲ ನಾಲಂದ ಮಹಾ ವಿದ್ಯಾಲಯದ ಉಪನ್ಯಾಸಕರಿಂದ ಎಲ್ಲಾ ಶನಿವಾರಗಳಂದು ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿಗಳಿಗೆ ಸ್ಪೋಕನ್ ಇಂಗ್ಲೀಷ್, ಮೋಟಿವೇಶನ್ ತರಗತಿ, ಆಟ್ಸರ್್ ಮತ್ತು ಕಾಮಸರ್್ ವಿಭಾಗದ ಪಠ್ಯ ವಿಷಯಗಳ ಉಚಿತ ವಿಕಸನ ತರಬೇತಿ ನಡೆಯಲಿದೆ.