ವಿಶ್ವ ಹಿಂದೂ ಪರಿಷತ್ ಪೆರ್ಲ ಘಟಕ ಪದಾಧಿಕಾರಿಗಳ ಆಯ್ಕೆ
ಪೆರ್ಲ:ವಿಶ್ವ ಹಿಂದೂ ಪರಿಷತ್ ಪೆರ್ಲ ಘಟಕದ ರೂಪೀಕರಣ ಸಭೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಪೆರ್ಲ ಘಟಕದ ಅಧ್ಯಕ್ಷರಾಗಿ ಅಶೋಕ್ ಉಕ್ಕಿನಡ್ಕ, ಉಪಾಧ್ಯಕ್ಷರಾಗಿ ರಾಜ ಶೇಖರ್, ಅಜಯ್ ಪೈ, ಅಶೋಕ್ ಪೆಲ್ತಾಜೆ, ಕಾರ್ಯದಶರ್ಿಯಾಗಿ ಪ್ರವೀಣ್, ಜೊತೆ ಕಾರ್ಯದಶರ್ಿಯಾಗಿ ಸದಾನಂದ ಸೂಡರ್ೇಲು, ರಾಘವೇಂದ್ರ ಶೇಣಿ, ಉಮೇಶ್ ವಾಣೀನಗರ, ಸತ್ಸಂಘ ಪ್ರಮುಖರಾಗಿ ನಾರಾಯಣ ಟೈಲರ್, ಸಹ ಸತ್ಸಂಘ ಪ್ರಮುಖರಾಗಿ ನಾರಾಯಣ ಅಪ್ಪಯ್ಯಮೂಲೆ ಆಯ್ಕೆಯಾದರು.
ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಘಟಕದ ಪ್ರಖಂಡ ಅಧ್ಯಕ್ಷ ಲಕ್ಷ್ಮಣ ಪ್ರಭು,ಪ್ರಖಂಡ ಭಜರಂಗ ದಳ ವಿಟ್ಲ ಘಟಕ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಉಪಸ್ಥಿತರಿದ್ದರು.